No Noise. Just News
By Gireesh Vasishta • Aug 25, 2025, 07:31 PM
ಒಂದು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮಗಳನ್ನು ವರದಕ್ಷಿಣೆ ಕೇಳಿದ ಕುಟುಂಬಕ್ಕೆ ಯಾಕೆ ಮದುವೆ ಮಾಡಿಕೊಟ್ಟಿರಿ ಎಂದು ಕೇಳಿದಾಗ, ಅವರು ಹೀಗೆ ಉತ್ತರಿಸಿದ್ದಾರೆ: "ನಮ್ಮ ಜನಾಂಗದಲ್ಲಿ ಮದುವೆಗಳು ವರದಕ್ಷಿಣೆ ಮಧ್ಯಸ್ಥಗಾರರ ಮೂಲಕ ನಡೆಯುತ್ತವೆ. ಮತ್ತು ನಾನು ನನ್ನ ಮಗಳ ಮದುವೆಯನ್ನು ಚೆನ್ನಾಗಿ ಮಾಡಿಕೊಟ್ಟಿದ್ದೆ. ಮದುವೆ 2016ರಲ್ಲಿ ನೋಟು ಅಮಾನ್ಯೀಕರಣದ ಸಮಯದಲ್ಲಿ ನಡೆದಿತ್ತು."
ನಯೀಮ್ ಶೇ: ಶೇ ಮೊಹಮ್ಮದ್ರವರ ಮಗ, ತೆಹ್ಸಿಲ್ ಗ್ರೇಶಾದ ನಿವಾಸಿ. 2022ರಲ್ಲಿ ಇವರು ತಮ್ಮ ತಂದೆ, ಸಹೋದರ ಮತ್ತು ಮೂವರು ಇತರ ಸಂಬಂಧಿಕರೊಂದಿಗೆ ಪಾಕಿಸ್ತಾನದ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳಿಂದ ಬಲವಂತವಾಗಿ ಕಾಣೆಯಾಗಿದ್ದರು. ಹಲವು ತಿಂಗಳುಗಳ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಹಿಂದೆ ಚಿನ್ನಯ್ಯ ಮಸ್ಕ್ಮ್ಯಾನ್ ರೂಪದಲ್ಲಿ ಬಂದು ಅಕ್ರಮ ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿಕೆ ನೀಡಿದ ನಂತರ 15 ಸ್ಥಳಗಳಲ್ಲಿ ಅಗೆದರೂ ಕೇವಲ ಒಂದು ಅಸ್ತಿಪಂಜರ ಬಿಟ್ಟರೆ ಇನ್ಯಾವುದೂ ಸಿಗಲಿಲ್ಲ.
ನಂತರ ಸುಜಾತ ಭಟ್ ಅವರು "ಇನ್ಸೈಟ್ ರಶ್" ಮೀಡಿಯಾ ನಡೆಸಿದ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ಒಂದರಲ್ಲಿ ಸತ್ಯತೆಯನ್ನು ಬಾಯಿಬಿಟ್ಟಿದ್ದಾರೆ. ಹೀಗಾಗಿ ಸುಜಾತ ಭಟ್ಟವರ ಹೇಳಿಕೆಯ ನಂತರ ಪ್ರಕರಣ ಮತ್ತೊಂದು ತಿರುವನ್ನು ಪಡೆದುಕೊಂಡಿತು. ಮುಂಚೆ ಸಾಕ್ಷಿದಾರನಾಗಿ ಹೋಗಿದ್ದ ಬುರುಡೆ ಚಿನ್ನಯ್ಯ ತಾನೇ ಆರೋಪಿಯಾದ ಸನ್ನಿವೇಶ ಒದಗಿ ಬಂದಿತ್ತು.