ಕರ್ನಾಟಕದಲ್ಲಿ ಆಸ್ತಿ ನೋಂದಣಿ ಶುಲ್ಕ ಏರಿಕೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ಆಕ್ರೋಶ..!
By Vinutha U • Aug 30, 2025, 10:47 AM
Advertisement
Read Next Story
ತಲೆದೋರಿತು ಬುಕರ್ ಪ್ರಶಸ್ತಿ ವಿವಾದ - ಬಾನು ಮುಷ್ತಾಕ್ - ದೀಪಾ ಬಸ್ತಿ 'ಗಾ' ಪ್ರಶಸ್ತಿ ?!
ಕನ್ನಡಿಗರನ್ನು ಎಡಚರರು ಹೇಗೆ ಮಂಗ ಮಾಡಿದರೆಂದರೆ ಬೂಕರ್ ಪ್ರಶಸ್ತಿ ಸಿಕ್ಕಿರೋದು ದೀಪಾ ಬಸ್ತಿಯವರು ಬರೆದ ಅನುವಾದಿತ ಇಂಗ್ಲಿಷ್ ಕೃತಿ “ಹಾರ್ಟ್ ಲ್ಯಾಂಪ್”ಗೇ ಹೊರತು, ಮೂಲ ಕೃತಿ ಬಾನು ಮುಷ್ತಾಕ್ ಬರೆದ ಕನ್ನಡದ ಕೃತಿಗಲ್ಲ ಅನ್ನುವ ಸತ್ಯವನ್ನು ಮರೆಮಾಚಿ ಬಾನು ಮುಷ್ತಾಕ್ ಅವರನ್ನೇ ಹೈಲೈಟ್ ಮಾಡಲಾಯಿತು. ಜನರೂ ತಲೆ ಮೇಲೆ ಹೊತ್ತು ಕೂರಿಸಿದರು. ಪ್ರಶಸ್ತಿ ಕೊಡುವಾಗ ಇಬ್ಬರಿಗೂ ಕೊಟ್ಟಿರಬಹುದು, ಆದರೆ ಪ್ರಶಸ್ತಿ ಆಯ್ಕೆಗೆ ಪರಿಗಣನೆ ಮಾಡೋದು ಅನುವಾದಿತರ ಕೃತಿಯನ್ನು ಮಾತ್ರ.
Read More