ಬೆಂಗಳೂರು ಕಾಲ್ತುಳಿತ ಪ್ರಕರಣ ವಿಚಾರ: RCB ಯಿಂದ ಹೆಚ್ಚು ಪರಿಹಾರ ಹಣ ಘೋಷಣೆ: ಮೃತ ಭೂಮಿಕ್ ತಂದೆಯ ಭಾವನಾತ್ಮಕ ಹೇಳಿಕೆ: ಪರಿಹಾರದ ಹಣ ನನ್ನ ಕಾಲಿನ ಧೂಳಿಗೆ ಸಮ.
By Gireesh Vasishta • Aug 30, 2025, 05:00 PM
Advertisement
Read Next Story
ಕರ್ನಾಟಕದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಎಂ.ಎ. ಸಲೀಂ ನೇಮಕ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ
ಡಾ. ಎಂ.ಎ. ಸಲೀಂ ಅವರು, 1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಈಗಾಗಲೇ ಕರ್ನಾಟಕ ರಾಜ್ಯದ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‌ಮೆಂಟ್ (CID), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಮಹಾನಿರ್ದೇಶಕರಾಗಿ (DGP) ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಆದೇಶದಂತೆ, ಸಲೀಂ ಅವರು ಈ ಹುದ್ದೆಯ ಜೊತೆಗೆ DG&IGP ಯ ಸ್ಥಾನವನ್ನು ತಾತ್ಕಾಲಿಕವಾಗಿ ಸಂಯೋಜಿತ ಜವಾಬ್ದಾರಿಯಾಗಿ ವಹಿಸಿಕೊಂಡಿದ್ದಾರೆ.
Read More