ಧರ್ಮಸ್ಥಳ ಅಪಪ್ರಚಾರ ವಿರೋಧಿಸಿ ಜೆಡಿಎಸ್ ಸತ್ಯಯಾತ್ರೆ: ಪ್ರಕರಣ ತನಿಖೆಯನ್ನು ಎನ್‌ಐಎಗೆ ವಹಿಸಿ - ನಿಖಿಲ್ ಕುಮಾರ್‌ಸ್ವಾಮಿ
By Shravanthi R • Aug 31, 2025, 11:10 AM
Advertisement
Read Next Story
‘ಪವಿತ್ರ ರಿಷ್ತಾ’ ಖ್ಯಾತಿಯ ನಟಿ ಪ್ರಿಯಾ ಮರಾಠೆ (38) ಕ್ಯಾನ್ಸರ್‌ನಿಂದಾಗಿ ಕೊನೆಯುಸಿರು
ಮುಂಬೈನಲ್ಲೇ ಜನಸಿ, ಓದಿ ಬೆಳೆದ ಇವರು ಓರ್ವ ಸ್ಟ್ಯಾಂಡ್-ಅಪ್ ಹಾಸ್ಯನಟಿ ಹಾಗೂ ದೂರದರ್ಶನ ಕಲಾವಿದೆ. ಮರಾಠಿ ಧಾರಾವಾಹಿ 'ಯಾ ಸುಖನೋಯಾ' ಮತ್ತು ನಂತರ 'ಚಾರ್ ದಿವಾಸ್ ಸಸುಚೆ' ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ನಂತರ 'ಕಾಮಿಡಿ ಸರ್ಕಸ್' ನ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಂಡರು. ಇದಾದ ನಂತರ, ಅವರು 'ಪವಿತ್ರ ರಿಷ್ತಾʼ ಎಂಬ ಕಾರ್ಯಕ್ರಮದ ಮೂಲಕ ಪ್ರಸಿದ್ದಿ ಪಡೆದಿದ್ದರು.
Read More