ಚಾಮುಂಡೇಶ್ವರಿ ಚಲೋ: ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ವಿರೋಧ ಪಕ್ಷ ನಾಯಕ ಆರ್.ಅಶೋಕ್
By Pavitra Ganapathi Baradavalli • Sep 01, 2025, 07:09 AM
Advertisement
Read Next Story
ಭಾರತೀಯ ಅಂಚೆ ಇಲಾಖೆಯ ಮಹತ್ವದ ನಿರ್ಧಾರ: ಅಮೆರಿಕಕ್ಕೆ ಎಲ್ಲಾ ಅಂಚೆ ಸೇವೆಗಳ ಸ್ಥಗಿತ
ಭಾರತೀಯ ಅಂಚೆ ಇಲಾಖೆಯು (India Post) ಅಮೆರಿಕಕ್ಕೆ ಎಲ್ಲಾ ವಿಧದ ಅಂಚೆ ಸೇವೆಗಳ ಬುಕ್ಕಿಂಗ್ ಅನ್ನು ಮುಂದಿನ ಸೂಚನೆಯವರೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಮಹತ್ವದ ನಿರ್ಧಾರವನ್ನು ಘೋಷಿಸಿದೆ. ಈ ನಿರ್ಧಾರದಿಂದಾಗಿ 100 ಡಾಲರ್‌ಗಿಂತ ಕಡಿಮೆ ಮೌಲ್ಯದ ಪತ್ರಗಳು, ದಾಖಲೆಗಳು ಮತ್ತು ಉಡುಗೊರೆ ವಸ್ತುಗಳನ್ನು ಒಳಗೊಂಡ ಎಲ್ಲಾ ವರ್ಗದ ಅಂಚೆಗಳ ಬುಕ್ಕಿಂಗ್ ಸ್ಥಗಿತಗೊಳಿಸಿದೆ.
Read More