ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ರಾಜೀನಾಮೆ..!
By Sushmitha R • Sep 05, 2025, 04:47 PM
Advertisement
Advertisement
Read Next Story
ಬುರುಡೆ ಕೊಟ್ಟಿದ್ದೇ ಗಿರೀಶ್ ಮಟ್ಟಣ್ಣನವರ್: ಎಸ್‌ಐಟಿ ತನಿಖೆ ವೇಳೆ ದೂರುದಾರ ಜಯಂತ್ ಸ್ಫೋಟಕ ಹೇಳಿಕೆ..!!
ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದಂತೆ ದೂರುದಾರ ಚಿನ್ನಯ್ಯ ನ್ಯಾಯಾಲಯಕ್ಕೆ ಒಂದು ಬುರುಡೆ ಹಿಡಿದುಕೊಂಡು ಬಂದು ದೂರು ನೀಡಿದ್ದ ಆ ಬುರೆಡೆ ಹಿಂದೆ ಈಗ ಎಸ್‌ಐಟಿ ಬಿದ್ದಿದೆ. ಈ ವೇಳೆ ಬುರುಡೆ ಗ್ಯಾಂಗ್‌ನೊಂದಿಗೆ ಶಾಮೀಲಾಗಿದ್ದ ಎಲ್ಲರಿಗೂ ನೋಟೀಸ್ ನೀಡಿ ವಿಚಾರಣೆಗೆ ಕರೆಸಿತ್ತು. ಮೊದಲು ಸಮೀರ್, ನಂತರ ಗಿರೀಶ್ ಮಟ್ಟಣ್ಣನವರ್, ಮೂರನೇಯದಾಗಿ ಚಿನ್ನಯ್ಯ, ಮಹೇಶ್ ತಮ್ಮರೋಡಿ, ಯ್ಯೂಟ್ಯೂಬರ್ ಅಭಿಷೇಕ್ ಸೇರಿ ಕೇರಳ ಮೂಲದ ಯ್ಯೂಟ್ಯೂಬರ್ ಮನಾಫ್‌ಗೂ ಸೇರಿ ಎಸ್‌ಐಟಿ ನೋಟೀಸ್ ನೀಡಿ ವಿಚಾರಣೆಗೆ ಕರೆದಿತ್ತು
Read More