Skip to main content
ವಿಡಿಯೋ
1/2
politics

GST ಸುಧಾರಣೆಗಳನ್ನು ದುರ್ಬಲಗೊಳಿಸಬೇಡಿ...ಲಹರ್‌ ಸಿಂಗ್ ಸಿರೋಯಾ ಸೂಚನೆ..!

By Sushmitha R
GST ಸುಧಾರಣೆಗಳನ್ನು ದುರ್ಬಲಗೊಳಿಸಬೇಡಿ...ಲಹರ್‌ ಸಿಂಗ್ ಸಿರೋಯಾ ಸೂಚನೆ..!

ಜಿಎಸ್‌ಟಿ ಸುಧಾರಣೆಗಳಿಂದ ಎಲ್ಲಾ ಗ್ರಾಹಕರಿಗೆ ಲಾಭ ದೊರೆಯಬೇಕು ಎಂದು ಸಿರೋಯಾ ಒತ್ತಿ ಹೇಳಿದರು. ರಾಜ್ಯ ಸರ್ಕಾರ ಹೆಚ್ಚುವರಿ ತೆರಿಗೆ ಮೂಲಕ ಲಾಭವನ್ನು ಕಡಿಮೆ ಮಾಡಬಾರದಂತೆ ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಜಿಎಸ್‌ಟಿ ಸುಧಾರಣೆಗಳ ಪೂರ್ಣ ಪ್ರಯೋಜನ ರಾಜ್ಯದ ಜನತೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವಂತೆ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್‌ ಸಿಂಗ್‌ ಸಿರೋಯಾ ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.28-10-2024 ರ ನಂತರ ಕರೆದಿದ್ದ ನೇರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಗಳು ರದ್ದು: ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಮುಖಾಂತರ ಆಯ್ಕೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿದಾಗ, ರಾಜ್ಯ ಸರ್ಕಾರ ಹೆಚ್ಚುವರಿ ಸುಂಕ ವಿಧಿಸಿ ಜನರಿಗೆ ಅದರ ಲಾಭ ದೊರೆಯದಂತೆ ಮಾಡಿತ್ತು. ಜಿಎಸ್‌ಟಿ ವಿಷಯದಲ್ಲಿ ಅಂತಹ ನಡೆಯನ್ನು ಅನುಸರಿಸಬಾರದೆಂದು ಸಿರೋಯಾ ಹೇಳಿದ್ದಾರೆ.

NOBERO Men's Graphic Print Oversized Fit T-Shirt

ಜಿಎಸ್‌ಟಿ ಸುಧಾರಣೆಗಳಿಂದ ರಾಜ್ಯಕ್ಕೆ ಆದಾಯ ನಷ್ಟವಾಗುತ್ತದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವು ಈಗಾಗಲೇ ಹೆಚ್ಚುವರಿ ತೆರಿಗೆಗಳಿಗೆ ವಾದ ಮಂಡಿಸುತ್ತಿರುವಂತೆ ತೋರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.ಮುಜರಾಯಿ ಇಲಾಖೆಯ ಮಹತ್ವದ ನಿರ್ಧಾರ: ಧಾರ್ಮಿಕ ಸೌಧ ನಿರ್ಮಾಣಕ್ಕೆ ಸಂಪುಟದ ಒಪ್ಪಿಗೆ: ದೇವಸ್ಥಾನಗಳಿಗೆ ಏನು ಲಾಭ?

ಪ್ರತಿಯೊಬ್ಬ ನಾಗರಿಕ ಮತ್ತು ಗ್ರಾಹಕರಿಗೆ ಪ್ರಯೋಜನ ದೊರೆಯುವ ಉದ್ದೇಶದಿಂದ ಜಾರಿಗೆ ತರಲಾದ ಜಿಎಸ್‌ಟಿ ಸುಧಾರಣೆಗಳನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಬಾರದು ಎಂದು ಸಿರೋಯಾ ಒತ್ತಿ ಹೇಳಿದರು.ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಹೊಸ ತಿರುವು: ಕಾಡಿನಿಂದ ಬುರುಡೆ ತಂದಿರುವ ಅಸಲಿ ವಿಡಿಯೋ ಪತ್ತೆ!