ಉಪರಾಷ್ಟ್ರಪತಿ ಕದನ: ರಾಧಾಕೃಷ್ಣನ್ vs ಸುದರ್ಶನ್ ರೆಡ್ಡಿ...35 ಸಂಸದರ ಶಾಕ್ ಮೂಮೆಂಟ್ ಏನಿದು?
By Vinutha U • Sep 09, 2025, 12:06 PM
Advertisement
Advertisement
Read Next Story
ನನಗೆ ಆಗ್ತಿಲ್ಲ ಒಂದು ತೊಟ್ಟು ವಿಷ ಕೊಡಿ ಎಂದ ದರ್ಶನ್...ಇದಕ್ಕೆ ಕೋರ್ಟ್ ಏನೇಳ್ತು ಗೊತ್ತಾ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್, ಕೈಯಲ್ಲಿ ಫಂಗಸ್ ಹಾಗೂ ಮಾನಸಿಕ ಒತ್ತಡದಿಂದ ಬಳಲುತ್ತಿದ್ದೇನೆ ಎಂದು ಕೋರ್ಟ್ ಮುಂದೆ ತಿಳಿಸಿದ್ದಾರೆ. ಅವರ ಹೇಳಿಕೆ ಕೋರ್ಟ್‌ನಲ್ಲಿ ಚರ್ಚೆಗೆ ಕಾರಣವಾಗಿದ್ದು, ಮನೆ ಊಟ ಹಾಗೂ ಹಾಸಿಗೆ ಕುರಿತ ನಿರ್ಣಯ ಮಧ್ಯಾಹ್ನಕ್ಕೆ ನಿರೀಕ್ಷೆಯಾಗಿದೆ.
Read More