TTD ಎಚ್ಚರಿಕೆ: ನಕಲಿ ಉಚಿತ ದರ್ಶನ, ವಸತಿ, ಕಲ್ಯಾಣ ಜಾಹೀರಾತುಗಳಿಂದ ದೂರವಿರಿ ಎಂದ ದೇವಸ್ಥಾನ ಮಂಡಳಿ!
By Vinutha U • Sep 11, 2025, 10:28 AM
Advertisement
Advertisement
Read Next Story
ಮಳೆ ತಂದ ಅವಾಂತರ - ನಗರದಲ್ಲಿ ಹಲವೆಡೆ ಹಾನಿ - ಪರಿಸ್ಥಿತಿ ನಿಯಂತ್ರಣಕ್ಕೂ ಸವಾಲು.!
ನಗರದ ಹಲವು ಪ್ರದೇಶಗಳಲ್ಲಿ ಬಿಗಡಾಯಿಸಿದ ಧಾರಾಕಾರ ಮಳೆಯಿಂದ ಸಮಸ್ಯೆಗಳು ಸೃಷ್ಟಿಯಾಗಿವೆ. ರಾಜಾಜಿನಗರದಲ್ಲಿ ಬೃಹತ್ ಮರಗಳು ಧರೆಗುರುಳಿವೆ, ಇದರಿಂದಾಗಿ ಕೆಲವು ಮನೆಗಳು ಮತ್ತು ವಾಹನಗಳು ಹಾನಿಗೊಳಗಾಗಿವೆ. ಕಾಮಾಕ್ಷಿಪಾಳ್ಯದಲ್ಲಿ ಮನೆಗಳಿಗೆ ನೀರು ನುಗ್ಗಿ ಜನರಿಗೆ ತೀವ್ರ ತೊಂದರೆಯಾಗಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ದೊಡ್ಡ ಸವಾಲಾಗಿದೆ.
Read More