Skip to main content
ವಿಡಿಯೋ
1/2
health

ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸಂಜೀವಿನಿ ಪ್ರಥಮ ಚಿಕಿತ್ಸೆ..!

By Sushmitha R
ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸಂಜೀವಿನಿ  ಪ್ರಥಮ ಚಿಕಿತ್ಸೆ..!

ಇಂತಹ ಚಿಕಿತ್ಸೆಯ ಮಹತ್ವವನ್ನು ಗುರುತಿಸಿ, ಅಂತರರಾಷ್ಟ್ರೀಯ ಕೆಂಪುಜೀವ ಕಾರ್ಯಸಂಸ್ಥೆ (ಐಎಫ್‌ಆರ್‌ಸಿ) ಜನರಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ಇಂದು ವಿಶ್ವ ಪ್ರಥಮ ಚಿಕಿತ್ಸಾ ದಿನವನ್ನು ಆಚರಿಸಲಾಗುತ್ತದೆ.

ಚಿಕಿತ್ಸೆಯ ಮಹತ್ವವನ್ನು ಗುರುತಿಸಿ, ಅಂತರರಾಷ್ಟ್ರೀಯ ಕಾರ್ಯಸಂಸ್ಥೆ (ಐಎಫ್ಆರ್ಸಿ) ಜನರಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಲು ಇಂದು ವಿಶ್ವ ಪ್ರಥಮ ಚಿಕಿತ್ಸಾ ದಿನವನ್ನು ಆಚರಿಸಲಾಗುತ್ತದೆ.ಶುಗರ್‌ ಪೇಶೆಂಟ್‌ಗಳು ತಿನ್ನಬಹುದಾದ ಆಹಾರಗಳಾವುವು? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.

ಏನಾದರೂ ಅಪಘಾತ ಅಥವಾ ಅವಘಡ ಸಂಭವಿಸಿದಾಗ, ಸಕಾಲದಲ್ಲಿ ನೀಡುವ ಪ್ರಥಮ ಚಿಕಿತ್ಸೆಯು ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವ ಸಂಜೀವಿನಿಯಂತಿದೆ. ಇದು ತುರ್ತು ಸಂದರ್ಭಗಳಲ್ಲಿ ರಕ್ತಸ್ರಾವ ನಿಲ್ಲಿಸುವುದು, ಉಸಿರಾಟ ಪುನರುಸ್ತುಪಡಿಸುವುದು ಆರೋಗ್ಯ ಸೇವೆಗಳು ತಲುಪುವವರೆಗೆ ರೋಗಿಯನ್ನು ಸ್ಥಿರಪಡಿಸುತ್ತದೆ.

Aventura Outfitters Men's Round Neck 100% Cotton Regular Fit T-Shirt (Pack of 4)

ಪ್ರಥಮ ಚಿಕಿತ್ಸೆಯ ಮಹತ್ವವು ಅಪಾರವಾಗಿದೆ. ಅಧ್ಯಯನಗಳ ಪ್ರಕಾರ, ಸರಿಯಾದ ಚಿಕಿತ್ಸೆಯಿಂದ 50%ಕ್ಕೂ ಹೆಚ್ಚು ಜೀವಗಳನ್ನು ಉಳಿಸಬಹುದು, ವಿಶೇಷವಾಗಿ ಹೃದಯಾಘಾತ ಅಥವಾ ಬಿಪಿ ಡೌನಿಂಗ್ ಸಂದರ್ಭಗಳಲ್ಲಿ. ಮತ್ತು ಗಾಯದ ತೀವ್ರತೆಯನ್ನು ಕಡಿಮೆ ಮಾಡಿ, ಮುಂದಿನ ಚಿಕಿತ್ಸೆಯನ್ನು ಸುಲಭಗೊಳಿಸುತ್ತದೆ.

ಪ್ರಥಮ ಚಿಕಿತ್ಸಾ ಕಿಟ್ನಲ್ಲಿ ಬ್ಯಾಂಡೇಜ್ಗಳು, ಅಂಟುಬ್ಯಾಂಡ್, ಔಷಧಗಳು ಇರಬೇಕು. ಹವಾಮಾನ ಬದಲಾವಣೆಯೊಂದಿಗೆ ತುರ್ತುಗಳು ಹೆಚ್ಚುತ್ತಿರುವುದರಿಂದ, ಜನರು ಎಚ್ಚರಿಕೆಯಿಂದ ಇರಬೇಕು. ಮತ್ತು ಸಮಾಜಕ್ಕೆ ಅರಿವು ಮೂಡಿಸುವ ಜವಾಬ್ದಾರಿಯಾಗಿದೆ. ಹೆಚ್ಚು ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳು ಸ್ವೀಕರಿಸಬೇಕಾದ ಆಹಾರಗಳಾವುವು? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ