Skip to main content
ವಿಡಿಯೋ
1/2
crime

ಹಾಸನ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕ್ಯಾಂಟರ್ ಹರಿದು 9 ಸಾವು, 27 ಗಾಯ,ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರ ಸ್ವಾಮಿ…!!

By Pavitra Ganapathi Baradavalli
ಹಾಸನ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕ್ಯಾಂಟರ್ ಹರಿದು 9 ಸಾವು, 27 ಗಾಯ,ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರ ಸ್ವಾಮಿ…!!

ನಿನ್ನೆ ರಾತ್ರಿ ಗಣೇಶ ವಿಸರ್ಜನೆ ವೇಳೆ ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಕ್ಯಾಂಟರ್‌ ಒಂದು ಮೆರವಣಿಗೆಯಲ್ಲಿ ಪಾಲ್ಗೊಂಡವರ ಮೇಲೆ ಹರಿದು ಬರೋಬ್ಬರಿ 9 ಮಂದಿ ಸಾವನ್ನಪ್ಪಿ  27 ಜನರು ಗಾಯಾಳುಗಳಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಿಖಿಲ್‌ ಕುಮಾರಸ್ವಾಮಿ

ಹಾಸನ: ನಿನ್ನೆ ರಾತ್ರಿ ಗಣೇಶ ವಿಸರ್ಜನೆ ವೇಳೆ ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಕ್ಯಾಂಟರ್‌ ಒಂದು ಮೆರವಣಿಗೆಯಲ್ಲಿ ಪಾಲ್ಗೊಂಡವರ ಮೇಲೆ ಹರಿದು ಬರೋಬ್ಬರಿ 9 ಮಂದಿ ಸಾವನ್ನಪ್ಪಿ  27 ಜನರು ಗಾಯಾಳುಗಳಾಗಿದ್ದಾರೆ.ಇದನ್ನೂ ಓದಿ: ಹಾಸನ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕ್ಯಾಂಟರ್ ಹರಿದು 9 ಮಂದಿ ಸಾವು, ಕೇಂದ್ರದಿಂದ 2ಲಕ್ಷ ಪರಿಹಾರ ಘೋಷಿಸಿದ ಮೋದಿ..!!


ಗಣೇಶ ಮೆರೆವಣಿಗೆ ಸಾಗುತ್ತಿದ್ದ ವೇಳೆ ಏಕಾಏಕಿ ಎತ್ತಲಿಂದಲೋ ವೇಗವಾಗಿ ಬಂದ ಕ್ಯಾಂಟರ್‌ ಮೆರವಣಿಗೆ ಮೇಲೆ ನುಗ್ಗಿದೆ. ಕ್ಯಾಂಟರ್‌ ನುಗ್ಗಿದ ರಭಸಕ್ಕೆ ಮೆರವಣಿಗೆಯಲ್ಲಿ ಖುಷಿಯಿಂದ ಡ್ಯಾನ್ಸ್‌ ಮಾಡುತ್ತಿದ್ದ ಯುವಕರ ಮೇರೆ ಹರಿದಿದೆ. ಈ ವೇಳೆ ಮೆರವಣಿಗೆಯಲ್ಲಿದ್ದ 9 ಜನ ಮೃತಪಟ್ಟು ಬರೋಬ್ಬರಿ 27 ಜನ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸಂಜೀವಿನಿ ಪ್ರಥಮ ಚಿಕಿತ್ಸೆ..!

ಹಾಸನದ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ಬಂದು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.ಅಪಘಾತ ಸುದ್ದಿ ತಿಳಿಯುತ್ತಲೇ ಬೆಂಗಳೂರಿನಿಂದ ಹಾಸನಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಗಾಯಾಳುಗಳಿಗೆ ದೈರ್ಯ ತುಂಬಿ ಅವರೊಂದಿಗೆ ಸ್ವಲ್ಪ ಹೊತ್ತು ಮಾತನಾಡಿ ಕುಟುಂಬದವರಿಗೂ ಸಾವನಪ್ಪಿದವರ ಕುಟುಂಬಕ್ಕೂ ಸಂತಾಪ ಸೂಚಿಸದರು.ಇದನ್ನೂ ಓದಿ: ಭ್ರಷ್ಟಾಚಾರದ ಜಾಲ: ಡ್ರಗ್ಸ್ ಪೂರೈಕೆಗೆ ಪೊಲೀಸ್ ಬೆಂಬಲ, ತಿಂಗಳಿಗೆ 2 ಲಕ್ಷ ಮಾಮೂಲಿ – ಇನ್ಸ್‌ಪೆಕ್ಟರ್ ಸೇರಿ 11 ಜನ ಸಸ್ಪೆಂಡ್..!


ಗಾಯಾಳುಗಳಿಗೆ ಧೈರ್ಯ ತುಂಬಿದ ಬೆನ್ನಲ್ಲೇ ಆಸ್ಪತ್ರೆಯ ವೈದ್ಯರಿಂದ ಗಾಯಾಳುಗಳ ಪರಿಸ್ಥಿತಿ ಕುರಿತು ಮಾತನಾಡಿದರು.ಜೊತೆಗೆ ನಿಖಿಲ್
ಗೆ ಹಾಸನದ ಶಾಸಕ ಸ್ವರೂಪ್ ಕೆ.ಆರ್ ಪೇಟೆ ಶಾಸಕ ಹೆಚ್.ಟಿ ಮಂಜುನಾಥ್ ಸಾಥ್  ನೀಡಿದರು. Click to see full view Noise Two Wireless On Ear Headphones with 50 Hours Playtime, Low Latency(up to 40ms), 4 Play Modes, Dual Pairing, BT v5.3 (Calm White)