ಗಣೇಶೋತ್ಸವ ಅಪಘಾತ: ಹಾಸನದಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆ..!
By Sushmitha R • Sep 14, 2025, 11:40 AM
Advertisement
Advertisement
Read Next Story
#BoycottIndVsPak - ಸೋಷಿಯಲ್ ಮೀಡಿಯಾದಲ್ಲೂ ಪ್ರತೀಕಾರದ ಪ್ರತಿಧ್ವನಿ: ಭಾರತ–ಪಾಕ್ ಪಂದ್ಯಕ್ಕೆ ವ್ಯಾಪಕ ವಿರೋಧ.!
ಭಯೋತ್ಪಾದಕರ ದಾಳಿಯಿಂದ ಮಡಿದವರ ಗೌರವಾರ್ಥವಾಗಿ, ಭಾರತ–ಪಾಕಿಸ್ತಾನ ನಡುವಿನ 2025 ಏಷ್ಯಾಕಪ್ ಟಿ20 ಪಂದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ಉಂಟಾಗಿದೆ. #BoycottIndVsPak ಹ್ಯಾಶ್‌ಟ್ಯಾಗ್ ಮೂಲಕ ಜನರು ಪಂದ್ಯವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಸೆಲೆಬ್ರೆಟಿಗಳು, ಬಿಸಿಸಿಐ ಅಧಿಕಾರಿಗಳು ಮತ್ತು ಸಾರ್ವಜನಿಕರು ಕೂಡ ಈ ಹಣಾಹಣಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಈ ಪಂದ್ಯ ನಡೆಯುತ್ತದೆಯೇ ಅಥವಾ ರದ್ದಾಗುತ್ತದೆಯೇ ಎಂಬ ಬಗ್ಗೆ ಕಾದು ನೋಡಬೇಕಿದೆ.
Read More