ಬೆಂಗಳೂರು: ಜಾತಿ ಗಣತಿ ನಡೆಸ್ತೀವಿ ಅಂತ ಮಾತು ಶುರುವಾದಾಗಿಂದಲೇ ಜಾತಿ ಗಣತಿಯನ್ನು ಮಾಡೋದೇ ಬೇಡ ಅನ್ನೋ ಅಂತ ಮಾತುಗಳು ಕೇಳಿ ಬರುತ್ತಿವೆ ಅದರಲ್ಲೂ ಇಂದು ಜಾತಿ ಗಣತಿಯನ್ನು ಪ್ರಶ್ನಿಸಿ ಸ್ವತಃ ರಾಜ್ಯ ಸರ್ಕಾರದಿಂದಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಜಾತಿ ಗಣತಿ ಪ್ರಶ್ನಿಸಿ ರಾಜ್ಯ ಸರ್ಕಾರದಿಂದ ಅರ್ಜಿ ಸಲ್ಲಿಕೆಯಾಗಿದೆ.ಇದನ್ನೂ ಓದಿ: ಜಾತಿ ಗಣತಿ ಕುರಿತು ಸಿಎಂ ನಿವಾಸದಲ್ಲಿ ಮತ್ತೊಂದು ಸುತ್ತಿನ ಹೈವೋಲ್ಟೇಜ್ ಸಭೆ ನಿಗಧಿ…!!
ತುರ್ತು ವಿಚಾರಣೆಗೆ ಹಿರಿಯ ವಕೀಲರು ಮನವಿ ಸಲ್ಲಿಸಿದ್ದಾರೆ. ಹಿರಿಯ ವಕೀಲ ಗುರುಮಠ್ ದೇಶಪಾಂಡೆ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ. ಇಂದು ಮಧ್ಯಾಹ್ನ 2.30 ಕ್ಕೆ ವಿಚಾರಣೆ ನಡೆಸಲು ಹೈ ಕೋರ್ಟ್ ಸಮ್ಮತಿಯನ್ನು ನೀಡಿದೆ. ಈ ವಿಷಯದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಹೈಕೋರ್ಟ್ ಹಿರಿಯ ವಕೀಲರಾದ ಗುರುಮಠ್ ದೇಶಪಾಂಡೆ ಮನವಿಯನ್ನು ಮಾಡಿದ್ದಾರೆ.ಇದನ್ನೂ ಓದಿ: ECI ಅಪ್‌ಗಳಾದ NVSP, VHA ಮೂಲಕ ಆಳಂದದಲ್ಲಿ 6,018 ಮತಗಳ ಡೀಲಿಟ್ ಮಾಡಲು ಯತ್ನ; ಕರ್ನಾಟಕ CEO ತಿರುಗೇಟು
ಇನ್ನೂ ಕೋರ್ಟ್ ಮುಂದೆ ಸಲ್ಲಿಯಾಗಿರುವ ಅರ್ಜಿಯನ್ನು ವಿಚಾರಣೆ ನಡೆಸಿ ಯಾವ ರೀತಿಯ ತೀರ್ಪನ್ನು ನೀಡುತ್ತದೆ ಎಂಬುದು ನಂತರವಷ್ಟೇ ತಿಳಿಯಬೇಕಿದೆ. ಜಾತಿ ಗಣತಿ ಸಮೀಕ್ಷೆಯನ್ನು ಕೈ ಬಿಡಬೇಕೋ ಅಥವಾ ಜಾತಿ ಗಣತಿ ಸಮೀಕ್ಷೆಯನ್ನು ಕೆಲವು ಮುಂಜಾಗ್ರತ ಕ್ರಮಗಳನ್ನು ಅನುಸರಿಸಿಕೊಂಡು ಮಾಡಬೇಕು ಅಂತ ಯಾವ ರೀತಿ ತೀರ್ಪನ್ನು ಹೈ ಕೋರ್ಟ್ ನೀಡುತ್ತದೆ ಎಂಬುದು ಇಂದು ಮಧ್ಯಾಹ್ನ 2:30 ಕ್ಕೆ ನಿರ್ಧಾರವಾಗಲಿದೆ.C J Enterprise Women's Kanjivaram Art Silk Saree Soft Banarasi Style Sari With Blouse Piece For Wedding (Pari122-51)