Skip to main content
ವಿಡಿಯೋ
1/2
local

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ವೈರಲ್‌ ಆಗಿದ್ದಕ್ಕೆ ಸೂಸೈ*ಡ್‌..!!

By Pavitra Ganapathi Baradavalli
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ವೈರಲ್‌ ಆಗಿದ್ದಕ್ಕೆ ಸೂಸೈ*ಡ್‌..!!

ಕೆಲವೊಂದು ಕಡೆ ಖಿನ್ನತೆಗೆ ಹೆದರಿ ಅಥವಾ ಯಾವುದೋ ಒತ್ತಡಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತದೆ ಆದರೆ ಇಲ್ಲಿ ವೈರಲ್‌ ಆದ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಒಬ್ಬನನ್ನು ಬಲಿ ತೆಗೆದುಕೊಂಡಿದೆ. ಗೆಳೆಯರು ರೆಕಾರ್ಡ್‌ ಮಾಡಿ ತಮಾಷೆಗೆಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವೀಡಿಯೋ ಒಬ್ಬನ ಜೀವವನ್ನೇ ಕಸಿದುಕೊಳ್ಳುವ ಹಂತಕ್ಕೆ ಹೋಗಿದೆ.

ಹಾಸನ: ಕೆಲವೊಂದು ಕಡೆ ಖಿನ್ನತೆಗೆ ಹೆದರಿ ಅಥವಾ ಯಾವುದೋ ಒತ್ತಡಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತದೆ ಆದರೆ ಇಲ್ಲಿ ವೈರಲ್‌ ಆದ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಒಬ್ಬನನ್ನು ಬಲಿ ತೆಗೆದುಕೊಂಡಿದೆ. ಗೆಳೆಯರು ರೆಕಾರ್ಡ್‌ ಮಾಡಿ ತಮಾಷೆಗೆಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವೀಡಿಯೋ ಒಬ್ಬನ ಜೀವವನ್ನೇ ಕಸಿದುಕೊಳ್ಳುವ ಹಂತಕ್ಕೆ ಹೋಗಿದೆ.ಇದನ್ನೂ ಓದಿ: ತಂದೆಯ ಮೇಲಿನ ದ್ವೇಷಕ್ಕೆ ಮಗಳನ್ನೇ ಕೊಂದ ಪಾಪಿ…..!!


ಪಾರ್ಕ್‌ನಲ್ಲಿ ಸ್ನೇಹಿತೆಯೊಂದಿಗೆ ಇದ್ದ ವೀಡಿಯೋ ಒಂದು ವೈರಲ್‌ ಆಗಿತ್ತು. ಆ ಕಾರಣಕ್ಕೆ ವಿದ್ಯಾರ್ಥಿ ಸೂಸೈಡ್‌ ಮಾಡಿಕೊಂಡಿದ್ದಾನೆ. 21 ವರ್ಷದ ಪವನ್‌ ಕೊಟ್ಟಿಗೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಹಾಸನದ ಕಲ್ಲೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಸಗಣಿಯಿಂದ ಬೇಡ...ಬೇಕಾದ್ರೆ ನಾಯಿದೋ, ಹಂದಿದೋ ** ಇಂದ ವಿಭೂತಿ ಮಾಡಿಕೊಳ್ಳಿ! ಸ್ವಾಮೀಜಿ ವಿರುದ್ಧ ಯತ್ನಾಳ್ ಕಿಡಿ!


ವೀಡಿಯೋದಲ್ಲಿ ಪವನ್‌ ಎಂಬಾತ ಹುಡುಗಿಯ ಮಾತನಾಡುತ್ತಿರ್‌ತಾನೆ. ಬೇರೋಬ್ಬಳಿಂದ ವೀಡಿಯೋ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್‌ ಮಾಡಲಾಗುತ್ತೆ. ಯಾವಾಗ ಹಾಕಿದ್ದ ಪೋಸ್ಟ್‌ ವೈರಲ್‌ ಆಗುತ್ತೋ ಆಗ ನನ್ನಿಂದ ಗೆಳತಿಯರಿಗೆ ತೊಂದರೆ ಎಂದು ತಿಳಿದು ವಿಚಲಿತನಾದ ಪವನ್‌ ಇಂಥ ನಿರ್ಧಾರ ತೆಗೆದುಕೊಂಡಿದ್ದಾನೆ ಪವನ್‌ ಅಂತ ಕುಟುಂಬಸ್ಥರು ಹೇಳುತ್ತಿದ್ದಾರೆ.C J Enterprise Women's Banarasi Pure Soft Kanjivaram Silk Saree With Blouse Piece For Wedding (Champa-51)