ಬೆಂಗಳೂರು: ಜಾತಿ ಗಣತಿ ಕುರಿತು ಸಿಎಂ ಸ್ಪಷ್ಟನೆಯನ್ನು ನೀಡಿದ್ದಾರೆ. ಜಾತಿ ಗಣತಿ ಸಮೀಕ್ಷೆಯನ್ನು ನಾವು ಮೂಂದೂಡಲ್ಲ ಎಂದು ಸಿಎಂ ಉತ್ತರ ನೀಡಿದ್ದಾರೆ. ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ನಾವು ನಿರ್ದೇಶನ ಕೊಡೋದಕ್ಕೆ ಬರಲ್ಲ ಅಂತ ಬೆಂಗಳೂರಿನಲ್ಲಿ ಸಿಎಂ ಹೇಳಿಕೆ ನೀಡಿದ್ದಾರೆ. ಜಾತಿ ಗಣತಿ ಬಗ್ಗೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ವೈರಲ್ ಆಗಿದ್ದಕ್ಕೆ ಸೂಸೈ*ಡ್..!!
ಈ ಜಾತಿ ಗಣತಿ ಸಂಬಂಧಿಸಿದಂತೆ ಹಿಂದುಳಿದ ಆಯೋಗಕ್ಕೆ ಯಾವುದೇ ನಿರ್ದೇಶವನ್ನು ಕೋಡೋದುಕ್ಕೆ ಬರಲ್ಲ. ಬಿಜಿಪಿಯವರು ಬಾಯಿಗೆ ಬಂದ ಹಾಗೇ ಮಾತಾಡುತ್ತಿದ್ದಾರೆ ಅವರು ಹೇಳಿದರು ಎಂದ ಮಾತ್ರಕ್ಕೆ ಸಮೀಕ್ಷೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿದರು.ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾತಿ ರಾಜಕಾರಣ: ಶೋಭಾ ಕರಂದ್ಲಾಜೆ ಟೀಕೆ...!
ಜಾತಿ ಗಣತಿ ವಿಚಾರದಲ್ಲಿ ಸಾಕಷ್ಟು ಗೊಂದಲವಿರಬಹುದು ಆದರೆ ಸಾಕಷ್ಟು ಮಟ್ಟಿಗೆ ಎಲ್ಲವನ್ನು ಪರಿಹರಿಸಿ ಜಾತಿ ಗಣತಿ ನಡೆಸಲು ಅನುವು ಮಾಡಿಕೊಡುವ ರೀತಿಯಲ್ಲಿ ಜಾತಿ ಗಣತಿಯನ್ನು ನೆರವೇರಿಸಲು ಸಾಧ್ಯ ಎಂದರು. ಇನ್ನುಳಿದಂತೆ ಒಂದು ಉತ್ತಮವಾದ ಕೆಲಸವಾಗಲು ಒಂದಲ್ಲಾ ಒಂದು ಅಡ್ಡಿಗಳು ಬಂದೇ ಬರುತ್ತದೆ ಅದನೆಲ್ಲಾ ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಮುಂದುವರೆಯಬೇಕಿದೆ ಎಂದು ತಿಳಿಸಿದರು.C J Enterprise Women's Banarasi Pure Soft Kanjivaram Silk Saree With Blouse Piece For Wedding (Champa-51)