ವಿಜಯಪುರ : ವಿಜಯಪುರ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ SBI ಬ್ಯಾಂಕ್ ದರೋಡೆ ಮಾಡಿದ ದರೋಡೆಕೋರರು ಸಿಕ್ಕ ಸಿಕ್ಕಲ್ಲಿ ಹಣವನ್ನು ಎಸೆದು ಹೋಗಿದ್ದಾರೆ. ಪಾಳು ಬಿದ್ದ ಮೇಲ್ಚಾವಣಿಯಲ್ಲಿ ಚಿನ್ನ ಹಣ ಪತ್ತೆಯಾಗಿತ್ತು. ಹುಲಜಂತಿ ಗ್ರಾಮದ ಪಾಳು ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಪಾಳು ಮನೆಯಲ್ಲಿ ಯಾರು ಓಡಾಟ ನಡೆಸಲ್ಲ ಅನ್ನೋ ಕಾರಣಕ್ಕೆ ಪಾಳು ಮನೆಯನ್ನೇ ಆಯ್ಕೆ ಮಾಡಿಕೊಂಡು ಅಲ್ಲಿ ಕದ್ದಿರೋ ಬ್ಯಾಗ್ ಅನ್ನು ಬಚ್ಚಿಟ್ಟು ಹೋಗಿದ್ದರು.ಇದನ್ನೂ ಓದಿ: ಜಾತಿ ಗಣತಿ ಮುಂದೂಡಲು ಸಾಧ್ಯವಿಲ್ಲ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ…!!
ಪಾಳು ಮನೆಯಲ್ಲಿ ಇದ್ದಕ್ಕಿದ್ದಂತೆ ಅಷ್ಟು ಪ್ರಮಾಣದ ಹಣ ನೋಡಿದ ಗ್ರಾಮಸ್ಥರು ಶಾಕ್ ಆಗಿದ್ದಾರೆ. ತಕ್ಷಣ ಮಾಹಿತಿಯನ್ನು ಮಂಗಳವೇಡ ಠಾಣೆಗೆ ಮಾಹಿತಿಯನ್ನು ಸಹ ನೀಡಿದ್ದಾರೆ. ಬ್ಯಾಗ್‌ನಲ್ಲಿ ಬರೋಬ್ಬರಿ 6.52 ಕೆ.ಜಿ ಚಿನ್ನಾಭರಣ ಮತ್ತು 41 ಲಕ್ಷ ಹಣ ಪತ್ತೆಯಾಗಿದೆ. 136 ಪ್ಯಾಕೇಟ್‌ಗಳಲ್ಲಿ ಇದ್ದ ಚಿನ್ನಾಭರಣದ ಬ್ಯಾಗ್ ಪತ್ತೆಯಾಗಿದೆ.ಇದನ್ನೂ ಓದಿ: ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಭಾಪತಿ ಸುದರ್ಶನ್ ತೀವ್ರ ಅಸಮಧಾನ…!!!
ಅಲ್ಲಾ ಕಳ್ಳರು ಎಷ್ಟು ಬುದ್ಧಿವಂತರು ಇರಬೇಕು ನೋಡಿ ಪಾಳು ಮನೆ ಅಂತ ಯಾರೂ ಸಮೇತ ಬರಲ್ಲ ಅಲ್ಲಿ ಜನವಸತಿ ಇರದ ಜಾಗ ಅಂತಲೇ ತಿಳಿದು ಆಮೇಲೆ ಬಂದು ಹಣವನ್ನು ತೆಗೆದುಕೊಳ್ಳಬಹುದು ಎಂದು ತಿಳಿದು ದರೋಡೆಕೋರರು ಹಣವನ್ನು ಎಸೆದು ಹೋಗಿದ್ದರು ಆದರೆ ಸದ್ಯಕ್ಕೆ ಅವರ ಪ್ಲಾನ್ ತಲೆಕೆಳಕಾಗಿದೆ. ಸದ್ಯ ಹಣ ಮತ್ತು ಚಿನ್ನಾಭರಣದ ಬ್ಯಾಗ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತದ್ದಾರೆ.C J Enterprise Women's Banarasi Pure Soft Kanjivaram Silk Saree With Blouse Piece For Wedding (Champa-51)