Skip to main content
ವಿಡಿಯೋ
1/2
general

ಬೆಂಗಳೂರಿನಲ್ಲಿ ಒಕ್ಕಲಿಗ ನಾಯಕರ ಶಕ್ತಿ ಪ್ರದರ್ಶನ, ಜಾತಿ ಗಣತಿ ಕುರಿತು ಒಕ್ಕಲಿಗರ ಸಮಾಲೋಚನೆ ಸಭೆ ನಿಗಧಿ..!!

By Pavitra Ganapathi Baradavalli
ಬೆಂಗಳೂರಿನಲ್ಲಿ ಒಕ್ಕಲಿಗ ನಾಯಕರ ಶಕ್ತಿ ಪ್ರದರ್ಶನ, ಜಾತಿ ಗಣತಿ ಕುರಿತು ಒಕ್ಕಲಿಗರ ಸಮಾಲೋಚನೆ ಸಭೆ ನಿಗಧಿ..!!

ಜಾತಿ ಗಣತಿ ಒಕ್ಕಲಿಗ ನಾಯಕರ ಸಮಾಲೋಚನೆ ಸಭೆ ಆರಂಭವಾಗಿದೆ. ಬೆಂಗಳೂರಿನಲ್ಲಿಒಕ್ಕಲಿಗ ನಾಯಕರ ಸಭೆ ನಿಗಧಿಯಾಗಿದೆ. ಎಲ್ಲಾ ಪಕ್ಷದ ನಾಯಕರು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಒಕ್ಕಲಿಗರ ಸಭೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಆಗಮಿಸಿದ್ದಾರೆ. ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ ಮತ್ತು ಅಶ್ವತ್ಥ್‌ ನಾರಾಯಣ್‌ ಮತ್ತಿತರರು ಭಾಗಿಯಾಗಲಿದ್ದಾರೆ. ಈ ಒಕ್ಕಲಿಗ ನಾಯಕರ ಸಮಾಲೋಚನೆ ಸಭೆಯಲ್ಲಿ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ. 

ಬೆಂಗಳೂರು: ಜಾತಿ ಗಣತಿ ಒಕ್ಕಲಿಗ ನಾಯಕರ ಸಮಾಲೋಚನೆ ಸಭೆ ಆರಂಭವಾಗಿದೆ. ಬೆಂಗಳೂರಿನಲ್ಲಿಒಕ್ಕಲಿಗ ನಾಯಕರ ಸಭೆ ನಿಗಧಿಯಾಗಿದೆ. ಎಲ್ಲಾ ಪಕ್ಷದ ನಾಯಕರು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಒಕ್ಕಲಿಗರ ಸಭೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಆಗಮಿಸಿದ್ದಾರೆ. ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ ಮತ್ತು ಅಶ್ವತ್ಥ್‌ ನಾರಾಯಣ್‌ ಮತ್ತಿತರರು ಭಾಗಿಯಾಗಲಿದ್ದಾರೆ.ಇದನ್ನೂ ಓದಿ: ಸದ್ದಿಲ್ಲದೇ ಕಾವೇರಿ ಆರತಿಗೆ ಚಾಲನೆ..ಕೆಆರ್‌ಎಸ್‌ನಲ್ಲಿ ಪ್ರಾಯೋಗಿಕವಾಗಿ ನಡೆದ ಕಾವೇರಿ ಆರತಿ…!!


ಈ ಒಕ್ಕಲಿಗ ನಾಯಕರ ಸಮಾಲೋಚನೆ ಸಭೆಯಲ್ಲಿ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ. 

ಬೆಂಗಳೂರಿನ ಆದಿಚುಂಚನಗಿರಿ ಮಠದಲ್ಲಿ ಈ ಸಮಾಲೋಚನೆ ಸಭೆ ನಿಗಧಿಯಾಗಿದೆ. ಬೆಂಗಳೂರಿನಲ್ಲಿ ಒಕ್ಕಲಿಗ ನಾಯಕರ ಸಮಾಗಮವಾಗಲಿದೆ. ಘಟಾನುಘಟಿ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಗೆ ಡಿವಿ ಸದಾನಂದಾಗೌಡರ ಆಗಮನ ಮತ್ತು ಕದಲೂರು ಉದಯ್‌ ಸಹ ಸಭೆಯಲ್ಲಿ ಉಪಸ್ಥಿತರಿದ್ದಾರೆ.ಇದನ್ನೂ ಓದಿ: ಹೃದಯವಿದ್ರಾವಕ ಘಟನೆ: ತಾಯಿಯಂತೆ ಸಲಹೆ ನೀಡಿದವಳ ಮೇಲೆಯೇ ಅತ್ಯಾ*ಚಾರ ಮತ್ತು ಕೊ*ಲೆ..!


ಈ ಸಭೆಯಲ್ಲಿ ನಮ್ಮ ಜಾತಿಯನ್ನ ಯಾವ ಕಾಲಂನಲ್ಲಿ ಬರೆಯಬೇಕು ಮತ್ತು ಯಾವ ಉಪ ವರ್ಗದ ಪಟ್ಟಿಗೆ ಸೇರಿಸಬೇಕು
 ಎನ್ನುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಜಾತಿ ಕಾಲಂನಲ್ಲಿ ಯಾವುದೇ ರೀತಿಯ ಗೊಂದಲವಾಗಬಾರದು ಎಂಬ ಸಂದೇಶವನ್ನು ಸಾರುವ ಉದ್ಧೇಶದಿಂದ ಈ ಸಭೆಯನ್ನು ಕರೆಯಲಾಗಿದೆ. ಸಭೆಯನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯ ಉಸ್ತುವಾರಿಯನ್ನು ವಹಿಸಿರುವ ನಿರ್ಮಲಾನಂದ ಶ್ರೀಗಳು ಸಭೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದಾರೆ.SGF11 Women's Kanjivaram Soft Lichi Silk Saree With Blouse Piece