ಬೆಂಗಳೂರು: ಜಾತಿ ಗಣತಿ ವಿಚಾರವಾಗಿ ಹಲವಾರು ದಿನಗಳಿಂದ ಜಾತಿ ಗಣತಿ ಬೇಡ ಎನ್ನುವಂತ ಮಾತುಗಳು ಸಾಕಷ್ಟು ಕೇಳಿ ಬರುತ್ತಿವೆ ಈಗ ಜಾತಿ ಗಣತಿ ವಿಚಾರವಾಗಿ ಬೆಂಗಳೂರಿನಲ್ಲಿ ವಿಜಯೆಂದ್ರ ಪ್ರತಿಕ್ರಿಯೆ ನೀಡಿದ್ದಾರೆ.ಜಾತಿ ಗಣತಿ ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕಾದ ಸಿಎಂ, ಆದರೆ ಅವರು ಹಿಂದೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿ: "ಮಿಲಿಯನ್ ವೀಕ್ಷಣೆಗಳ ರೀಲ್ಸ್‌ಗೆ ಪೊಲೀಸರ ಎಂಟ್ರಿ: ಆತ್ಮಹತ್ಯೆ ಬೆದರಿಕೆ ಹಾಕಿದ ಯುವತಿ"
ಇದು ನಮ್ಮ ನಾಡಿನ ದುರ್ದೈವ. ಜನಸಾಮಾನ್ಯರು ಇದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಜನರು ಜಾಗೃತವಾಗಿದ್ದಾರೆ. ಸಮಾಜ ಜಾಗೃತವಾಗಿದೆ. ಹಿಂದೂ ಸಮಾಜ ಈ ಎಲ್ಲಾ ಸಂಗತಿಗಳನ್ನು ತಿಳಿದಕೊಳ್ಳುವ ಮೂಲಕ ಜಾಗೃತವಾಗಬೇಕಿದೆ. ಈ ಎಲ್ಲದಕ್ಕೂ ಕಾರಣ ಈ ಜನಗಣತಿ ಎನ್ನುವ ಹೊಸ ಭೂತ ಅದೂ ಅಲ್ಲದೇ ರಾಜ್ಯ ಸರ್ಕಾರಕ್ಕೆ ಜನಗಣತಿ ಮಾಡೋ ಅಧಿಕಾರವಿಲ್ಲ.ಇದನ್ನೂ ಓದಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಹಣ ವರ್ಗಾವಣೆ ಪ್ರಕರಣ ಹಿನ್ನೆಲೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಇಡಿ ತನಿಖೆಗೆ ಹಾಜರ್…!!!
ಈ ರೀತಿಯ ಹುಡುಗಾಟಿಯನ್ನ ಬಿಜೆಪಿ ಖಂಡಿಸುತ್ತದೆ. ಬಿಜೆಪಿ ರಾಜ್ಯಕ್ಕೆ ಯಾವರೀತಿಯಿಂದಲೂ ಕಟ್ಟದಾಗಲು ಬಿಡುವುದಿಲ್ಲ. ಆ ರೀತಿಯೇನಾದರೂ ಆದರೆ ತಕ್ಷಣದ ಕ್ರಮಕ್ಕೆ ಸಾದಾ ಸಿದ್ಧ ಇರುತ್ತದೆ ಎಂದು ವಿಜಯೇಂದ್ರ ಬೆಂಗಳೂರಿನಲ್ಲಿ ಗುಡುಗಿದರು. ಜೊತೆಗೆ ರಾಜ್ಯ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಮಾಡಿದ ಅವಾಂತರ ಒಂದಲ್ಲಾ ಎರೆಡಲ್ಲಾ ಅವತ್ತಿನಿಂದ ಇವತ್ತಿನವರೆಗೆ ಒಂದಲ್ಲಾ ಒಂದು ವಿವಾದವನ್ನ ತರುತ್ತಲೇ ಇದೆ ಎಂದರು..Veirdo® 100% Pure Cotton Regular Fit Half Sleeve Solid Core Round Neck Multicolor T-Shirt Combo for Men (Pack of 3)