ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರಿಗೆ ಅಂಗಡಿ ಮಾಲೀಕನಿಂದ ನಡೆದ ಅಮಾನುಷ ಹಲ್ಲೆಯ ಘಟನೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಿವಾಸಿಯಾದ ಹಂಪಮ್ಮ ಎಂಬ ಮಹಿಳೆಯ ಮೇಲೆ ನಡೆದ ಈ ದೌರ್ಜನ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಪೊಲೀಸ್ ಠಾಣೆಯಲ್ಲಿ ಕಠಿಣ ಕ್ರಮದ ದೂರು ದಾಖಲಾಗಿದೆ.ಲೋಹಿತಾಶ್ವನಿಗೆ ರೇಖಾ ಮೇಲೆ ಅನುಮಾನ: ಕೊನೆಗೆ ಕೊಲೆಯಲ್ಲಿ ಅಂತ್ಯ: ಅನುಮಾನಕ್ಕೆ ಮಹಿಳೆ ಬಲಿ!
ಶನಿವಾರ ಮಧ್ಯಾಹ್ನದ ಸಮಯದಲ್ಲಿ, ಅವೆನ್ಯೂ ರಸ್ತೆಯಲ್ಲಿ ಇರುವ ಮಾಯಾ ಸ್ಯಾರೀಸ್ ಅಂಗಡಿಯಲ್ಲಿ ಯಾರೂ ಇಲ್ಲದಂತೆ ಕಂಡು ಬಂದ ಹಂಪಮ್ಮ, 50ಕ್ಕೂ ಹೆಚ್ಚು ಸೀರೆಗಳಿರುವ ಬ್ಯಾಗ್‌ನ್ನು ಕದ್ದುಕೊಂಡು. ಈ ದೃಶ್ಯ ಸಿಸಿಟಿವಿ ಕ್ಯಾಮರೆಯಲ್ಲಿ ಸೆರೆಯಾಗಿತ್ತು. ಕೆಲಹೊತ್ತುಗಳ ನಂತರ ಅಂಗಡಿಗೆ ಬಂದ ಮಾಲೀಕ ಉಮೇದ್ ರಾಮ್‌ಗೆ ಚಿಲ್ಲರೆ ಕಳ್ಳಸಂಗರಹಣೆಯ ಬಗ್ಗೆ ಗೊತ್ತಾಗಿದೆ. Imou 360° 1080P Full HD CCTV Security Camera, Human Detection, Motion Tracking, 2-Way Audio, Night Vision, Dome Camera with WiFi & Ethernet Connection, Alexa Enabled, Up to 256GB SD Card Support
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಅವರು, ಹಂಪಮ್ಮನನ್ನು ಗುರುತಿಸಿ, ಆ ವಿಡಿಯೋವನ್ನು ತಮ್ಮ ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಶೇರ್ ಮಾಡಿದರು. ಭಾನುವಾರ ಮತ್ತೆ ಅದೇ ಪ್ರದೇಶದಲ್ಲಿ ಹಂಪಮ್ಮ ಕಾಣಿಸಿಕೊಂಡಾಗ, ವಿಡಿಯೋ ನೋಡಿದ ಸ್ಥಳೀಯರು ತಕ್ಷಣ ಉಮೇದ್ ರಾಮ್‌ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಉಮೇದ್, ಆಕ್ರೋಶದಿಂದ ಹಂಪಮ್ಮನ ಮೇಲೆ ಹಿಗ್ಗಾ ಮುಗ್ಗಾ ತಳಿಸಿದರು.
ಕಾಲಿನಿಂದ ಒದ್ದು, ತಲೆಗೆ ಹೊಡೆದು ಗಾಯಪಡಿಸಿದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಈ ಹಲ್ಲೆಯ ನಂತರ ಉಮೇದ್ ಪೊಲೀಸರಿಗೆ ದೂರು ನೀಡಿ, ಸಿಸಿಟಿವಿ ಆಧಾರದಲ್ಲಿ ಹಂಪಮ್ಮ ವಿರುದ್ಧ ಕೇಸ್ ದಾಖಲಿಸಿ, ಅವಳನ್ನು ಜೈಲಿಗೆ ಕಳುಹಿಸಿದರು. ಆದರೆ, ಈ ಹಲ್ಲೆಯ ವಿಡಿಯೋ ಮೂರು-ನಾಲ್ಕು ದಿನಗಳ ನಂತರ ವೈರಲ್ ಆಯಿತು. ಸಂಜೆಯೊಳಗೆ ಕೆ.ಆರ್. ಮಾರ್ಕೆಟ್ ಪೊಲೀಸ್ ಇಲಾಖೆಗೆ ತಲುಪಿದ ವಿಡಿಯೋದಿಂದ ಪೊಲೀಸರು ಎಚ್ಚರಗೊಂಡು ಉಮೇದ್ ರಾಮ್ ಅನ್ನು ಬಂಧಿಸಿದರು.ಚಿಕ್ಕಮಗಳೂರಿನ ವೈವಾಹಿಕ ವಿವಾದದ ಬಳಿಕ ಬೆಂಗಳೂರು ಯುವಕನ ಮೇಲೆ ದೊಡ್ಡ ಮೊತ್ತದ ಬೇಡಿಕೆ ಮತ್ತು ಹಲ್ಲೆ ಆರೋಪ