Skip to main content
ವಿಡಿಯೋ
1/2
general

ಬೆಂಗಳೂರಿನಲ್ಲಿ ನಿಲ್ಲದ ಪುಡಿ ರೌಡಿಗಳ ಅಟ್ಟಹಾಸ, ಕುಡಿದ ಮತ್ತಿನಲ್ಲಿ ಕಾರು ಗಾಜು ಪುಡಿ ಪುಡಿ..!!

By Pavitra Ganapathi Baradavalli
ಬೆಂಗಳೂರಿನಲ್ಲಿ ನಿಲ್ಲದ ಪುಡಿ ರೌಡಿಗಳ ಅಟ್ಟಹಾಸ, ಕುಡಿದ ಮತ್ತಿನಲ್ಲಿ ಕಾರು ಗಾಜು ಪುಡಿ ಪುಡಿ..!!

ಬೆಂಗಳೂರಿನಲ್ಲಿ ನಿಲ್ಲದ ಪುಡಿರೌಡಿಗಳ ಅಟ್ಟಹಾಸ, ಕುಡಿದ ಮತ್ತಿನಲ್ಲಿ ಲಾಂಗ್‌ ಮಚ್ಚು ಹಿಡಿದು ಕಾರಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ಕೈಯಲ್ಲಿ ಲಾಂಗು ಮಚ್ಚು ಹಿಡಿದು ಕಾರುಗಳ ಗಾಜು ಪುಡಿ ಪುಡಿ ಮಾಡಿ ಅಟ್ಟಹಾಸವನ್ನು ಪುಂಡರು ಮೆರೆದಿದ್ದಾರೆ. ಕುಡಿದುಕೊಂಡು ಬಂದು 20ಕ್ಕೂ ಹೆಚ್ಚು ಕಾರಿನ ಗಾಜನ್ನು ರೌಡಿಗಳು ಪುಡಿಗೈದಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ನಿಲ್ಲದ ಪುಡಿರೌಡಿಗಳ ಅಟ್ಟಹಾಸ, ಕುಡಿದ ಮತ್ತಿನಲ್ಲಿ ಲಾಂಗ್‌ ಮಚ್ಚು ಹಿಡಿದು ಕಾರಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ಕೈಯಲ್ಲಿ ಲಾಂಗು ಮಚ್ಚು ಹಿಡಿದು ಕಾರುಗಳ ಗಾಜು ಪುಡಿ ಪುಡಿ ಮಾಡಿ ಅಟ್ಟಹಾಸವನ್ನು ಪುಂಡರು ಮೆರೆದಿದ್ದಾರೆ. ಕುಡಿದುಕೊಂಡು ಬಂದು 20ಕ್ಕೂ ಹೆಚ್ಚು ಕಾರಿನ ಗಾಜನ್ನು ರೌಡಿಗಳು ಪುಡಿಗೈದಿದ್ದಾರೆ.ಇದನ್ನೂ ಓದಿ: ಡಾ. ಮನ್‌ಮೋಹನ್‌ ಸಿಂಗ್‌ ಅವರ 93ನೇ ಜನ್ಮದಿನ: ರಾಷ್ಟ್ರಕ್ಕೆ ಸಲ್ಲಿಸಿದ ಅಮೂಲ್ಯ ಸೇವೆಗೆ ಪ್ರಧಾನಿಗಳ ನಮನ


ಬ್ಯಾಡರಹಳ್ಳಿಯ ವಾಲ್ಮೀಕಿ ನಗರದಲ್ಲಿ ಈ ಘಟನೆ ನಡೆದಿದೆ. ಸುಮಾರು 3 ರಿಂದ 4ಕಿ.ಮೀ ವ್ಯಾಪ್ತಿಯಲ್ಲಿ ಈ ಪುಡಿ ರೌಡಿಗಳು ದಾಂದಲೆ ನಡೆಸಿದ್ದಾರೆ. ಆಟೋದಲ್ಲಿ ಬಂದಿಳಿದ ರೌಡಿಗಳಿಂದ ಈ ಕಾರ್ಯ ನಡೆದಿದೆ. ಆಟೋದಲ್ಲಿ ಬಂದಿಳಿದ ಸುಮಾರು ಐದಾರು ಮಂದಿಯಿಂದ ಈ ಕೃತ್ಯ ನಡೆದಿರುವುದು ತಿಳಿದುಬಂದಿದೆ. ಕುಡಿದ ಅಮಲು ಎಷ್ಟಿತ್ತು ಎಂದರೆ ಅವರಿಗೆ ಅವರ ಕಣ್ಣಿಗೆ ಕಂಡ ಕಂಡ ಕಾರುಗಳ ಗಾಜುಗಳನೆಲ್ಲಾ ಪುಡಿ ಪುಡಿ ಮಾಡಿದ್ದಾರೆ.
ಇದನ್ನೂ ಓದಿ: ಬಾಲಕಿ ಮೇಲೆ ಏಕಾಏಕಿ ಅಟ್ಟಹಾಸ ಮೆರೆದ ಬೀದಿನಾಯಿಗಳು…!!


ಈ ಪುಡಿ ರೌಡಿಗಳ ಅಟ್ಟಹಾಸ ಸಿಸಿಟಿವಿಯಲ್ಲಿ ಸಂಪೂರ್ಣ ಸೆರೆಯಾಗಿದೆ. ಬಹುಶಃ ಸಿಸಿಟಿವಿ ಇರಲಿಲ್ಲ ಅಂದಿದ್ರೆ ಈ ರೌಡಿಗಳ ಮಾಡಿದ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ ಅಂತ ಕಾಣಿಸುತ್ತೆ. ಅಲ್ಲಾ ಕುಡಿತದ ಚಟ ಏನೆಲ್ಲಾ ಮಾಡಿಸುತ್ತೆ ನೋಡಿ ಇನ್ನೂ 20-25 ವಯಸ್ಸಿನ ಯುವಕರು ಬೇಕಾಬಿಟ್ಟಿಯಾಗಿ ಕುಡಿದುಕೊಂಡು ಈ ರೀತಿಐಆಗಿ ಅಟ್ಟಹಾಸ ಮೆರೆದಿದ್ದಾರೆ.
C J Enterprise Women's Pure Soft Kanjivaram Silk Saree Banarasi Design Style With Blouse Piece for Wedding (Pari9016-51)