ಬಳ್ಳಾರಿ: ಮನೆ ಎದುರೇ ಜರಂಡಿಗೆ ಬಿದ್ದು ಮಗು ಮೃತಪಟ್ಟಿದೆ. ಮನೆಯ ಎದುಗಡೆಯಿದ್ದ ಚರಂಡಿಗೆ ಬಿದ್ದ 4 ವರ್ಷದ ಮಗು ಅರವಿಂದ್ ಸಾವನ್ನಪ್ಪಿದೆ. ಬಳ್ಳಾರಿ ಜಿಲ್ಲೆ ಕುರೇಕುಪ್ಪ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ. ಮಗು ಚರಂಡಿಯಲ್ಲಿ ಬಿದ್ದು ಒದ್ದಾಡಿದ ಘಟನೆ ಮನೆಯ ಎದುರುಗಡೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮಗು ಅಚಾನಕ್ ಆಗಿ ಚರಂಡಿ ಹತ್ತಿರ ಹೋಗಿದೆ. ಅಲ್ಲಿ ಹೋಗಿದ್ದೇ ತಡ ಆಯತಪ್ಪಿ ಚರಂಡಿ ಒಳಕ್ಕೆ ಬಿದ್ದಿದೆ.ಇದನ್ನೂ ಓದಿ: ಧರ್ಮಸ್ಥಳ ಅಸ್ಥಿಪಂಜರ ಪ್ರಕರಣ: ತುಮಕೂರು ಕುಟುಂಬ ವಿಚಾರಣೆ, ಎಸ್‌ಐಟಿ ತನಿಖೆಗೂ ಹೊಸ ಸುಳಿವು..!
ಕಾಲು ಜಾರಿ ಏಕಾಏಕಿ ಚರಂಡಿ ಒಳಗೆ ಬಿದ್ದರುವ ಮಗುವನ್ನು ಯಾರೂ ಗಮನಿಸಲಿಲ್ಲ. ರಾತ್ರಿ ಇಡೀ ಮಗು ಎಲ್ಲೋಯ್ತು ಮಗು ಎಲ್ಲೋಯ್ತು ಎಂದು ಮನೆಯವರು ಹುಡುಕಾಟ ನಡೆಸಿದ್ದಾರೆ ಆದರೆ ಚರಂಡಿಯನ್ನು ಯಾರೂ ಗಮನಿಸಲೇ ಇಲ್ಲ. ಹೀಗಾಗಿ ಮಗು ಚರಂಡಿಯಿಂದ ಹೊರಬರಲು ಸಾಧ್ಯವಾಗದೇ ಅಲ್ಲೇ ನರಳಿ ನರಳಿ ಮೃತ ಪಟ್ಟಿದೆ.ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, ಗೃಹ ಸಚಿವರನ್ನು ಭೇಟಿಯಾದ ಪ್ರಣವ್ ಮೊಹಂತಿ..!!!
ಮಗುವಿಗಾಗಿ ರಾತ್ರಿಯಿಡೀ ಹುಡುಕಾಡಿದೆ ಕುಟುಂಬ ಆದ್ರೆ ಬೆಳಿಗ್ಗೆ ಎದ್ದು ಚರಂಡಿ ಗಮನಿಸುತ್ತರೇ ಚರಂಡಿ ನೀರಿನಲ್ಲಿ ತೇಲುತ್ತಿದೆ ಮಗು ಮೃತದೇಹ. ಪುಟ್ಟ ಬಾಲಕ ಆಟ ಆಡ್ತಾ ಆಡ್ತಾ ಹೇಗೋ ಚರಂಡಿ ಸಮೀಪ ಹೋಗಿದೆ ಹಾಗೇ ಅಲ್ಲೇ ಆಯ ತಪ್ಪಿ ಚರಂಡಿಗೆ ಬಿದ್ದಿದೆ. ಮನೆಯ ಎದುಗಡೆ ಇರುವ ಚರಂಡಿಗೆ ಬಿದ್ದಿರುವುದನ್ನು ಯಾರೂ ಗಮನಿಸಲೇ ಇಲ್ಲ. ಹಾಗೇ ಚರಂಡಿಯಲ್ಲಿ ಬಿದ್ದಿರುವಾಗಲೇ ಮಗುವಿನ ಜೀವ ಹೋಗಿದೆ.C J Enterprise Women's Pure Soft Kanjivaram Silk Saree Banarasi Design Style With Blouse Piece for Wedding (Pari9016-51)