ಏಷ್ಯಾ ಕಪ್ 2025: ಇಂದು ಭಾರತ vs ಶ್ರೀಲಂಕಾ ಪಂದ್ಯ: ಸೂಪರ್ ಫೋರ್ ಪಂದ್ಯಭಾರತ ಮತ್ತು ಶ್ರೀಲಂಕಾ ನಡುವಿನ ಏಷ್ಯಾ ಕಪ್ 2025 ರ ಸೂಪರ್ ಫೋರ್ ಹಂತದ 18 ನೇ ಪಂದ್ಯವು ಇಂದು, ಸೆಪ್ಟೆಂಬರ್ 26, 2025 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಂಜೆ 8:00 ಗಂಟೆಗೆ (IST) ಆರಂಭವಾಗಲಿದೆ. ಈ ಪಂದ್ಯವು ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಾಗಿದೆ, ಭಾರತವು ಈಗಾಗಲೇ ಸೆಪ್ಟೆಂಬರ್ 28, 2025 ರಂದು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಗೆದ್ದು ಫೈನಲ್ಗೆ ಅರ್ಹತೆ ಪಡೆದಿದೆ, ಆದರೆ ಶ್ರೀಲಂಕಾ ಸೂಪರ್ ಫೋರ್ ಹಂತದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಸೋತು ಫೈನಲ್ ರೇಸ್ನಿಂದ ಹೊರಬಿದ್ದಿದೆ.Levi's Men