ತಾಯಿಯ ಎದುರೇ ತನ್ನ 5 ವರ್ಷದ ಮಗನ ಶಿರಚ್ಛೇದ: ಆರೋಪಿಯನ್ನು ಕೊಂ*ದ ಸ್ಥಳೀಯರು..!
By Vinutha U • Sep 27, 2025, 03:03 PM
Advertisement
Advertisement
Read Next Story
ಗಾಯಕ ಜುಬೀನ್ ಗಾರ್ಗ್ ಸಾ**ವು ಪ್ರಕರಣ - ಮ್ಯಾನೇಜರ್ ಮತ್ತು ಕಾರ್ಯಕ್ರಮ ಆಯೋಜಕರಿಗೆ ಎಸ್‌ಐಟಿಯಿಂದ ಸಮನ್ಸ್.!
ಪ್ರಖ್ಯಾತ ಹಿಂದಿ ಹಾಗೂ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಅವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಮ್ಯಾನೇಜರ್ ಹಾಗೂ ಈಶಾನ್ಯ ಉತ್ಸವದ ಆಯೋಜಕರಿಗೆ ಎಸ್‌ಐಟಿ ಸಮನ್ಸ್ ಜಾರಿಗೊಳಿಸಿದೆ. ಸೆಪ್ಟೆಂಬರ್ 19 ರಂದು ಸಿಂಗಾಪುರದ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಉಸಿರುಗಟ್ಟಿ ಅವರು ಸಾವನ್ನಪ್ಪಿದ ನಂತರ, ಪ್ರಕರಣದಲ್ಲಿ ಪಿತೂರಿ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಹಲವರಿಗೆ ವಿಚಾರಣೆ ನೋಟಿಸ್ ನೀಡಲಾಗಿದ್ದು, ಅಸ್ಸಾಂನಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
Read More