Skip to main content
ವಿಡಿಯೋ
1/2
politics

ಬೆಂಗಳೂರು ಪರಿವರ್ತನೆಯ ಹಾದಿಯಲ್ಲಿ: ಉಪಮುಖ್ಯಮಂತ್ರಿ ಡಿ.ಕೆ.ಶಿ..!

By Sushmitha R
ಬೆಂಗಳೂರು ಪರಿವರ್ತನೆಯ ಹಾದಿಯಲ್ಲಿ: ಉಪಮುಖ್ಯಮಂತ್ರಿ ಡಿ.ಕೆ.ಶಿ..!

ಬೆಂಗಳೂರಿನಲ್ಲಿ ನಡೆದ ನಾಗರಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು. ನಾವು ಬೆಂಗಳೂರು ನಗರವನ್ನು ಪರಿವರ್ತನೆಯ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದೇವೆ.

ಬೆಂಗಳೂರಿನಲ್ಲಿ ನಡೆದ ನಾಗರಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು. ನಾವು ಬೆಂಗಳೂರು ನಗರವನ್ನು ಪರಿವರ್ತನೆಯ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದೇವೆ. ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತನಿಖೆ ತ್ವರಿತಗೊಳಿಸಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೂಚನೆ!

ರಸ್ತೆಗಳ ಗುಣಮಟ್ಟ ಹೆಚ್ಚಾಗಿದೆ. ವೈಟ್‌ ಟಾಪಿಂಗ್‌ನಂತಹ ತಂತ್ರಜ್ಞಾನವನ್ನು ಬಳಸಿಕೊಂಡು ನವೀಕರಣೆ ಕಾರ್ಯಗಳು ನಡೆದಿವೆ, ಎಂದು ಅವರು ಹೇಳಿದರು.HP Smartchoice Victus, 13th Gen Intel Core i5-13420H, 4GB RTX 3050, 16GB DDR4(Upgradeable) 512GB SSD, 144Hz, IPS, 300nits, FHD, 15.6’’/39.6cm, Win11, Office24, Blue, 2.29kg, fa2190TX Gaming Laptop

ನಗರದಲ್ಲಿ ಸುಮಾರು 2.5 ಕೋಟಿ ವಾಹನಗಳು ನೋಂದಾಯಿತವಾಗಿದ್ದು, ಪ್ರತಿದಿನ ಸರಾಸರಿ 50 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಈ ಪ್ರಮಾಣದ ಸಂಚಾರದ ನಡುವೆಯೂ ರಸ್ತೆ ದುರಸ್ತಿ ಮತ್ತು ಸುಧಾರಣೆ ಕೆಲಸಗಳು ಯಶಸ್ವಿಯಾಗಿ ನಡೆಯುತ್ತಿದ್ದುದನ್ನು ಅವರು ವಿವರಿಸಿದರು.

ಇಡೀ ದೇಶಕ್ಕೆ ಬೆಂಗಳೂರಿನ ರಸ್ತೆ ಗುಂಡಿಗಳ ಕುರಿತ ಚರ್ಚೆ ಗೊತ್ತಾಗಿತ್ತು. ಆದರೆ ಇಂದು ನಾವು ಆ ದೃಷ್ಟಿಕೋನವನ್ನು ಬದಲಾಯಿಸಿದ್ದೇವೆ. ರಸ್ತೆಗಳ ಗುಣಮಟ್ಟವನ್ನು ಜನರು ಗುರುತಿಸುತ್ತಿದ್ದಾರೆ, ಎಂದು ಡಿ.ಕೆ.ಶಿ ಅವರು ಹೇಳಿದರು.ಅಕ್ಟೋಬರ್ 1ರಿಂದ ಚಿನ್ನ ಸಾಲದಲ್ಲಿ ಬಹುಮುಖ ಬದಲಾವಣೆಗಳು: RBI ಯ ಹೊಸ ನಿಯಮಗಳು

ಈ ಪ್ರಯತ್ನಗಳು ಕೇವಲ ಮೂಲಸೌಕರ್ಯದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಜನರ ಮನಸ್ಸುಗಳಲ್ಲೂ ಬದಲಾವಣೆ ತರಲು ನಾವು ಶ್ರಮಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಜನರ ಅಭಿಪ್ರಾಯವನ್ನೂ ಬದಲಾಯಿಸುತ್ತಿದ್ದೇವೆ. ಬೆಂಗಳೂರಿಗೆ ಕಾಡುತ್ತಿದ್ದ ಸಮಸ್ಯೆಗಳಿಂದ ಹೊರಬರುತ್ತಿದೆ, ಎಂದು ಉಪಮುಖ್ಯಮಂತ್ರಿ ಹೇಳಿದರು.ಬೆಂಗಳೂರು: ಮಹಿಳೆಯ ಖಾಸಗಿ ವೀಡಿಯೊದಿಂದ ಬ್ಲಾಕ್‌ಮೇಲ್‌ ಮಾಡಿದ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು…!!