ಚಿನ್ನದ ಬೆಲೆಯಲ್ಲಿ (GOLD RATE) ಇತ್ತೀಚಿನ ಮಟ್ಟಿಗೆ ಸಾಕಷ್ಟು ಬದಲಾವಣೆಗಳು ಕಾಣುತ್ತಿರುವುದರಿಂದ ಚಿನ್ನದ (DIFFERENCES) ಬೆಲೆಯಲ್ಲೂ ಸಹ ಅಸ್ಥಿರತೆ ಉಂಟಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗುವ ಬದಲಾವಣೆಗಳು ಈ ರೀತಿಯಾದ ಬದಲಾವಣೆಗೆ ಕಾರಣವಾಗುತ್ತಿವೆ ಸದ್ಯ ಚಿನ್ನದೆ ಬೆಲೆಯು ಸ್ಥಿರ (GOLD RATE STABLE) ಸ್ಥಿತಿಯತ್ತ ತಲುಪಿದ್ದು ಈಗ ಚಿನ್ನ ಕೊಳ್ಳುವವರಿಗೆ ಸೂಕ್ತ ಸಮಯವಾಗಿ ಮಾರ್ಪಟ್ಟಿದೆ.ಇದನ್ನೂ ಓದಿ:ವಾಷಿಂಗ್ಟನ್: ಆಂಥ್ರೊಪಿಕ್‌ನ ಹೊಸ ಸಿಟಿಒ ಆಗಿ ಬಾಗಲಕೋಟೆಯ ರಾಹುಲ್ ಪಾಟೀಲ್ ನೇಮಕ..!!
24 ಕ್ಯಾರಟ್ ಚಿನ್ನದ ದರ:
ಇಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ₹ 11,940 ಇದೆ. ನಿನ್ನೆ ಇದೇ ದರ ₹11,940 ಇದ್ದದ್ದು, ಇಂದಿಗೆ ಸ್ಥಿರವಾಗಿದೆ. 10 ಗ್ರಾಂಗೆ ₹1,19,400ಮತ್ತು 100 ಗ್ರಾಂಗೆ ₹11,94,000ದರ ನಿಗದಿಯಾಗಿದ್ದು, ಇಂದಿನ ಬೆಲೆಯಲ್ಲಿ ಚಿನ್ನ ಸ್ಥಿರತೆಯತ್ತ ಸಾಗಿದೆ. ಇದು ಶುದ್ಧ ಚಿನ್ನದ ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ಉತ್ಸಾಹ ತಂದಿದೆ.
22 ಕ್ಯಾರಟ್ ಚಿನ್ನದ ದರ:
22 ಕ್ಯಾರಟ್ ಚಿನ್ನವು ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹10,945 ರೂಪಾಯಿ ಆಗಿದೆ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. 10 ಗ್ರಾಂ ದರ ₹1,09,450 ಮತ್ತು 100 ಗ್ರಾಂ ದರ ₹10,94,500 ಆಗಿದೆ.ಇದನ್ನೂ ಓದಿ:ಮಣಿಪುರದಲ್ಲಿ ಆರು ಉಗ್ರರ ಬಂಧನ: ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಜಪ್ತಿ..!
18 ಕ್ಯಾರಟ್ ಚಿನ್ನದ ದರ:
18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹8,555 ಆಗಿದ್ದು 10 ಗ್ರಾಂಗೆ ₹85,550ರೂಪಾಯಿ ಆಗಿದೆ ಹಾಗೂ 100 ಗ್ರಾಂಗೆ ₹8,55,500 ದರ ಸ್ಥಿರವಾಗಿದೆ.
ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಸ್ಥಿರವಾಗಿದೆ
ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ ಬಾರತೀಯ ರೂಪಾಯಿ ದರದಲ್ಲಿ ಸ್ಥಿರತೆ ಕಂಡಿದೆ.ನಿನ್ನೆಗೆ ಇಂದಿಗೆ ಹೋಲಿಸಿದರೆ 1 ಗ್ರಾಂ ಬೆಳ್ಳಿಯಲ್ಲಿ ₹155 ರೂಪಾಯಿ ಆಗಿದ್ದು ಬೆಳ್ಳಿ ಬೆಲೆಯಲ್ಲಿ ಸ್ಥಿರತೆ ಕಂಡಿದೆ. , 10 ಗ್ರಾಂ ಬೆಳ್ಳಿಯ ಬೆಲೆ ₹1,550 ರೂಪಾಯಿ ಆಗಿದೆ. 1 ಗ್ರಾಂ ಬೆಳ್ಳಿ ₹155 10 ಗ್ರಾಂ ₹ 1550 ರೂಪಾಯಿ 100 ಗ್ರಾಂ ₹15,500 ಹಾಗೂ 1 ಕೆ.ಜಿ ಬೆಳ್ಳಿ ₹1,55,00 ಆಗಿದೆ.ಇದನ್ನೂ ಓದಿ:ಬೆಂಗಳೂರು: ಕೇಂದ್ರ ಸಚಿವ ವಿ. ಸೋಮಣ್ಣ ಮನೆಯಲ್ಲಿ ಜಾತಿಗಣತಿ ಸರ್ವೇ, ಸಿಬ್ಬಂದಿಗೆ ತರಾಟೆ..!!
ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:
ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಈ ಏರಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ.
ಹೂಡಿಕೆ ಸಮಯವೇಕೆ?
ಇಂದಿನ ಬೆಲೆ ಏರಿಕೆಯನ್ನು ಗಮನಿಸಿದರೆ, ಚಿನ್ನ ಖರೀದಿಗೆ ತಾತ್ಕಾಲಿಕ ಅವಕಾಶವೆಂಬಂತೆ ಕಂಡುಬರುತ್ತದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಸ್ಥಿತಿ ಮತ್ತು ಜಾಗತಿಕ ಬೆಳವಣಿಗೆಗಳು ಈ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಮಚಿತ್ತವಾಗಿ ಹೂಡಿಕೆ ನಿರ್ಧಾರ ಕೈಗೊಳ್ಳುವುದು ಸೂಕ್ತ.C J Enterprise Womens Pure Banarasi Soft Silk Saree Kanjivaram Style Sarees With Blouse Piece For Wedding (KeriGola-51)