ಡ್ರಗ್ಸ್ ದಂಧೆಗೆ ಬ್ರೇಕ್ ಹಾಕಿದ ಎನ್‌ಸಿಬಿ - ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹50 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ!
By Shravanthi R • Oct 13, 2025, 02:53 PM
Advertisement
Advertisement
Read Next Story
ಕೇರಳ ಐಟಿ ಯುವಕ ಆತ್ಮಹತ್ಯೆ, ಆರ್‌ಎಸ್‌ಎಸ್ ಕಾರ್ಯಕರ್ತರಿಂದ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯ ಆರೋಪ..ತನಿಖೆಗೆ ಒತ್ತಯಿಸಿದ ಪ್ರಿಯಾಂಕ ಗಾಂಧಿ..!!
ಕೇರಳದ ಕೊಟ್ಟಾಯಂ ಜಿಲ್ಲೆಯ ತಂಪಲಕಾಡ್ ಮೂಲದ 26 ವರ್ಷದ ಐಟಿ ವೃತ್ತಿಪರ ಆನಂದು ಅಜಿ ಅವರು ಕಳೆದ ಗುರುವಾರ ಸಂಜೆ ತಿರುವನಂತಪುರದ ತಂಪನೂರ್‌ನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ದಿನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಅಂತಿಮ ಸಂದೇಶದಲ್ಲಿ, ಬಾಲ್ಯದಿಂದಲೇ ಆರ್‌ಎಸ್‌ಎಸ್ ಶಿಬಿರಗಳಲ್ಲಿ ಅನುಭವಿಸಿದ ಪದೇಪದೇ ಲೈಂಗಿಕ ಹಾಗೂ ದೈಹಿಕ ಕಿರುಕುಳಕ್ಕೆ ತನ್ನ ಮಾನಸಿಕ ಅಸ್ವಸ್ಥತೆ ಕಾರಣ ಎಂದು ಆರೋಪಿಸಿದ್ದಾರೆ.
Read More