Skip to main content
ವಿಡಿಯೋ
1/3
business

ಭಾರತದಲ್ಲಿ ಚಿನ್ನದ ಬೆಲೆ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?

By Pavitra Ganapathi Baradavalli
ಭಾರತದಲ್ಲಿ ಚಿನ್ನದ ಬೆಲೆ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?

ಇಂದು ಚಿನ್ನದ ಬೆಲೆಯಲ್ಲಿ (GOLD RATE) ಭಾರೀ ಏರಿಕೆ (INCREASE) ಕಂಡು ಬಂದಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗಿರುವ ಆಂತರಿಕ ಬದಲಾವಣೆಗಳಿಂದ (DIFFERENCES)  ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಹೂಡಿಕೆ ಮಾಡಲಿಚ್ಚಿಸುವವರಗೆ (INVEST) ಸ್ವಲ್ಪ ನಿರಾಸೆ ತಂದಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಏರಿಕೆ ಕಂಡಿರುವುದು ವಿಶೇಷವಾಗಿದೆ.

ಇಂದು ಚಿನ್ನದ ಬೆಲೆಯಲ್ಲಿ (GOLD RATE) ಭಾರೀ ಏರಿಕೆ (INCREASE) ಕಂಡು ಬಂದಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗಿರುವ ಆಂತರಿಕ ಬದಲಾವಣೆಗಳಿಂದ (DIFFERENCES)  ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಹೂಡಿಕೆ ಮಾಡಲಿಚ್ಚಿಸುವವರಗೆ (INVEST) ಸ್ವಲ್ಪ ನಿರಾಸೆ ತಂದಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಏರಿಕೆ ಕಂಡಿರುವುದು ವಿಶೇಷವಾಗಿದೆ.ಟ್ರಂಪ್‌ನ 50% ಸುಂಕ ಏರಿಕೆ.ಡಾಲರ್‌ ಮೌಲ್ಯದಲ್ಲಿ ಕುಸಿತ ಹೀಗೆ ಇತ್ಯಾದಿಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತಕ್ಕಕೆ ಕಾರಣವಾಗಿದೆ. ಹಾಗೇ ಇದು ಚಿನ್ನದ ಹೂಡಿಕೆ ಮಾಡುವವರಿಗೆ ಸ್ವಲ್ಪ ಮಟ್ಟದ ನಿರಾಸೆ ಅನ್ನು ಉಂಟುಮಾಡುತ್ತಿದೆ.ಇದನ್ನೂ ಓದಿ: ಕರ್ಪೂರಿ ಠಾಕೂರ್ ಕುಟುಂಬ ಭೇಟಿ ನಂತರ ಮೋದಿ ರ್ಯಾಲಿ - ಬಿಹಾರ ಎನ್‌ಡಿಎ ಅಭಿಯಾನ ಆರಂಭ..!


24
ಕ್ಯಾರಟ್ ಚಿನ್ನದ ದರ:

ಇಂದು 24 ಕ್ಯಾರಟ್  (24 CARAT GOLD) ಚಿನ್ನದ ಒಂದು ಗ್ರಾಂ ಬೆಲೆ ₹12,546 ಇದೆ. ನಿನ್ನೆ ಇದೇ ದರ ₹12,508 ಇದ್ದದ್ದು, ಇಂದಿಗೆ ₹38 ರೂಪಾಯಿ ಏರಿಕೆಯಾಗಿದೆ. 10 ಗ್ರಾಂಗೆ ₹1,25,460 ಮತ್ತು 100 ಗ್ರಾಂಗೆ ₹12,54,600 ದರ ನಿಗದಿಯಾಗಿದ್ದು, ಕ್ರಮವಾಗಿ ₹380 ಮತ್ತು ₹ 3800ರೂಪಾಯಿ   ಏರಿಕೆ ಕಂಡುಬಂದಿದೆ. ಇದು ಶುದ್ಧ ಚಿನ್ನದ (PURE GOLD) ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ನಿರಾಸೆ ತಂದಿದೆ.


22 ಕ್ಯಾರಟ್ ಚಿನ್ನದ ದರ:

22 ಕ್ಯಾರಟ್ ಚಿನ್ನವು (22 CARAT GOLD) ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹11,500 ರೂಪಾಯಿ ಆಗಿದ್ದು, ನಿನ್ನೆಗಿಂತ ₹35 ರೂಪಾಯಿ ಏರಿಕೆ ಕಂಡಿದೆ. (HIGH IN PRICE) 10 ಗ್ರಾಂ ದರ ₹1,15,000 ಮತ್ತು 100 ಗ್ರಾಂ ದರ ₹11,50,000 ಆಗಿದ್ದು, ಕ್ರಮವಾಗಿ 350ರೂಪಾಯಿ ಮತ್ತು ₹3500ರೂಪಾಯಿ ಏರಿಕೆ ಕಂಡುಬಂದಿದೆ.ಇದನ್ನೂ ಓದಿ: ಉಕ್ರೇನ್ ಯುದ್ಧದ ಮಧ್ಯೆ ಅಮೆರಿಕ–ರಷ್ಯಾ ತೈಲ ಸಂಘರ್ಷ: ಪುಟಿನ್ ಎಚ್ಚರಿಕೆ ಏನು?


18 ಕ್ಯಾರಟ್ ಚಿನ್ನದ ದರ:

18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹9,409 ಆಗಿದ್ದು ₹28 ರೂಪಾಯಿ ಏರಿಕೆಯಾಗಿದೆ. 10 ಗ್ರಾಂಗೆ ₹94,090 ರೂಪಾಯಿ ಆಗಿದೆ  ಹಾಗೂ 100 ಗ್ರಾಂಗೆ ₹9,40,900ದರ ಏರಿಕೆಯು ಕ್ರಮವಾಗಿ ₹280  ಮತ್ತು ₹2800 ರೂಪಾಯಿ ಏರಿಕೆ  ಆಗಿದೆ.


ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಏರಿಕೆ ಕಂಡಿದೆ

ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ  ಒಂದು ರೂಪಾಯಿ ಇಳಿಕೆ ಕಂಡಿದೆ. ನಿನ್ನೆಗೆ ಇಂದಿಗೆ ಹೋಲಿಸಿದರೆ  1 ಗ್ರಾಂ ಬೆಳ್ಳಿಯಲ್ಲಿ158 ರೂಪಾಯಿ, 10 ಗ್ರಾಂ ಬೆಳ್ಳಿಯ ಬೆಲೆ ₹1,580 ರೂಪಾಯಿ ಆಗಿದೆ. 1 ಗ್ರಾಂ ಬೆಳ್ಳಿ ₹158, 10 ಗ್ರಾಂ ₹1,580 100 ಗ್ರಾಂ ₹15,800 ಹಾಗೂ 1 ಕೆ.ಜಿ ಬೆಳ್ಳಿ ₹1,58,000 ಆಗಿದೆ.ಇದನ್ನೂ ಓದಿ: ಬಿಕ್ಲು ಶಿವ ಹತ್ಯೆ ಕೇಸ್‌; ಬೈರತಿ ಬಸವರಾಜ್‌ಗೆ ರಕ್ಷಣೆ ಒದಗಿಸಿರುವ ಆದೇಶ ರದ್ದು ಮಾಡಿ ಎಂದು ಮನವಿ ಸಲ್ಲಿಸಿದ ಸರ್ಕಾರ

ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:

ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಏರಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ.

ಹೂಡಿಕೆ ಸಮಯವೇಕೆ?

ಇಂದಿನ ಬೆಲೆ ಏರಿಕೆಯನ್ನು ಗಮನಿಸಿದರೆ, ಚಿನ್ನ ಖರೀದಿಗೆ ತಾತ್ಕಾಲಿಕ ಅವಕಾಶವೆಂಬಂತೆ ಕಂಡುಬರುತ್ತದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಸ್ಥಿತಿ ಮತ್ತು ಜಾಗತಿಕ ಬೆಳವಣಿಗೆಗಳು ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಮಚಿತ್ತವಾಗಿ ಹೂಡಿಕೆ ನಿರ್ಧಾರ ಕೈಗೊಳ್ಳುವುದು ಸೂಕ್ತ.SGF11 Women's Kanjivaram Pure Soft Silk Saree For Women Pure Golden Zari With Blouse Piece