Skip to main content
ವಿಡಿಯೋ
1/3
business

ಭಾರತದಲ್ಲಿ ಚಿನ್ನದ ಬೆಲೆ ಸ್ಥಿರತೆ ಕಂಡಿದೆ: ಹೂಡಿಕೆ ಏರುಮುಖವಾಗುವ ಸಾಧ್ಯತೆ!

By Pavitra Ganapathi Baradavalli
ಭಾರತದಲ್ಲಿ ಚಿನ್ನದ ಬೆಲೆ ಸ್ಥಿರತೆ ಕಂಡಿದೆ: ಹೂಡಿಕೆ ಏರುಮುಖವಾಗುವ ಸಾಧ್ಯತೆ!

ಚಿನ್ನದ ಬೆಲೆಯಲ್ಲಿ (GOLD RATE) ಇತ್ತೀಚಿನ ಮಟ್ಟಿಗೆ ಸಾಕಷ್ಟು ಬದಲಾವಣೆಗಳು ಕಾಣುತ್ತಿರುವುದರಿಂದ ಚಿನ್ನದ (DIFFERENCES) ಬೆಲೆಯಲ್ಲೂ ಸಹ ಅಸ್ಥಿರತೆ ಉಂಟಾಗಿದೆ.

ಚಿನ್ನದ ಬೆಲೆಯಲ್ಲಿ (GOLD RATE) ಇತ್ತೀಚಿನ ಮಟ್ಟಿಗೆ ಸಾಕಷ್ಟು ಬದಲಾವಣೆಗಳು ಕಾಣುತ್ತಿರುವುದರಿಂದ ಚಿನ್ನದ (DIFFERENCES) ಬೆಲೆಯಲ್ಲೂ ಸಹ ಅಸ್ಥಿರತೆ ಉಂಟಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗುವ ಬದಲಾವಣೆಗಳು ಈ ರೀತಿಯಾದ ಬದಲಾವಣೆಗೆ ಕಾರಣವಾಗುತ್ತಿವೆ ಸದ್ಯ ಚಿನ್ನದೆ ಬೆಲೆಯು ಸ್ಥಿರ (GOLD RATE STABLE) ಸ್ಥಿತಿಯತ್ತ ತಲುಪಿದ್ದು ಈಗ ಚಿನ್ನ ಕೊಳ್ಳುವವರಿಗೆ ಸೂಕ್ತ ಸಮಯವಾಗಿ ಮಾರ್ಪಟ್ಟಿದೆ.ಇದನ್ನೂ ಓದಿ: ಕರ್ನಾಟಕದಲ್ಲಿ ಹೂಡಿಕೆ - ಹೊಸ ಉದ್ಯಮಿಗಳ ಕೈಗಾರಿಕಾ ಚಟುವಟಿಕೆಗಳಿಗೆ ಹಲವು ಸವಾಲುಗಳು!?

24 ಕ್ಯಾರಟ್ ಚಿನ್ನದ ದರ:

ಇಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ₹ 12,562 ಇದೆ. ನಿನ್ನೆ ಇದೇ ದರ ₹12,562 ಇದ್ದದ್ದು, ಇಂದಿಗೆ ಸ್ಥಿರವಾಗಿದೆ. 10 ಗ್ರಾಂಗೆ ₹1,25,620ಮತ್ತು 100 ಗ್ರಾಂಗೆ ₹12,56,200ದರ ನಿಗದಿಯಾಗಿದ್ದು, ಇಂದಿನ ಬೆಲೆಯಲ್ಲಿ ಚಿನ್ನ ಸ್ಥಿರತೆಯತ್ತ ಸಾಗಿದೆ. ಇದು ಶುದ್ಧ ಚಿನ್ನದ ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ಉತ್ಸಾಹ  ತಂದಿದೆ.


22 ಕ್ಯಾರಟ್ ಚಿನ್ನದ ದರ:

22 ಕ್ಯಾರಟ್ ಚಿನ್ನವು ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹11,515 ರೂಪಾಯಿ ಆಗಿದೆ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. 10 ಗ್ರಾಂ ದರ ₹1,15,150 ಮತ್ತು 100 ಗ್ರಾಂ ದರ ₹11,51,500 ಆಗಿದೆ.ಇದನ್ನೂ ಓದಿ: ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ: ಒಂದು ವರ್ಷದಲ್ಲಿ ₹50 ಕೋಟಿ ಗಳಿಸುವ ಬ್ರಾಂಡ್ ಮ್ಯಾಗ್ನೆಟ್!


18 ಕ್ಯಾರಟ್ ಚಿನ್ನದ ದರ:

18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹9,422 ಆಗಿದ್ದು 10 ಗ್ರಾಂಗೆ ₹94,220ರೂಪಾಯಿ ಆಗಿದೆ  ಹಾಗೂ 100 ಗ್ರಾಂಗೆ ₹9,42,200 ದರ ಸ್ಥಿರವಾಗಿದೆ.


ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಸ್ಥಿರವಾಗಿದೆ

ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ ಬಾರತೀಯ ರೂಪಾಯಿ ದರದಲ್ಲಿ ಸ್ಥಿರತೆ ಕಂಡಿದೆ.ನಿನ್ನೆಗೆ ಇಂದಿಗೆ ಹೋಲಿಸಿದರೆ  1 ಗ್ರಾಂ ಬೆಳ್ಳಿಯಲ್ಲಿ ₹157 ಆಗಿದ್ದು ಬೆಳ್ಳಿ ಬೆಲೆಯಲ್ಲಿ  ಸ್ಥಿರತೆ ಕಂಡಿದೆ. , 10 ಗ್ರಾಂ ಬೆಳ್ಳಿಯ ಬೆಲೆ ₹1,570 ರೂಪಾಯಿ ಆಗಿದೆ. 1 ಗ್ರಾಂ ಬೆಳ್ಳಿ ₹157 10 ಗ್ರಾಂ  ₹ 1,570 ರೂಪಾಯಿ 100 ಗ್ರಾಂ ₹15,700 ಹಾಗೂ 1 ಕೆ.ಜಿ ಬೆಳ್ಳಿ ₹1,57,000 ಆಗಿದೆ.ಇದನ್ನೂ ಓದಿ: ಹೊತ್ತಿ ಉರಿದ ದಿನಸಿ ಅಂಗಡಿ: ಲಕ್ಷಾಂತರ ರೂಪಾಯಿಗಳ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:

ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಏರಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ.

ಹೂಡಿಕೆ ಸಮಯವೇಕೆ?

ಇಂದಿನ ಬೆಲೆ ಏರಿಕೆಯನ್ನು ಗಮನಿಸಿದರೆ, ಚಿನ್ನ ಖರೀದಿಗೆ ತಾತ್ಕಾಲಿಕ ಅವಕಾಶವೆಂಬಂತೆ ಕಂಡುಬರುತ್ತದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಸ್ಥಿತಿ ಮತ್ತು ಜಾಗತಿಕ ಬೆಳವಣಿಗೆಗಳು ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಮಚಿತ್ತವಾಗಿ ಹೂಡಿಕೆ ನಿರ್ಧಾರ ಕೈಗೊಳ್ಳುವುದು ಸೂಕ್ತ.INDO ERA Women's Embroidered Pure Cotton Kurta Pant With Dupatta Set (Kh0Ph6072)