Skip to main content
ವಿಡಿಯೋ
1/3
general

ದಾಖಲೆ ಮಟ್ಟಕ್ಕೆ ಸ್ಮಾರ್ಟ್‌ಫೋನ್‌ ರಫ್ತು: ಉದ್ಯೋಗ ಸೃಷ್ಟಿಗೆ ಹೊಸ ಆರಂಭ..!!

By Pavitra Ganapathi Baradavalli
ದಾಖಲೆ ಮಟ್ಟಕ್ಕೆ ಸ್ಮಾರ್ಟ್‌ಫೋನ್‌ ರಫ್ತು: ಉದ್ಯೋಗ ಸೃಷ್ಟಿಗೆ ಹೊಸ ಆರಂಭ..!!

ಭಾರತದ ಸ್ಮಾರ್ಟ್‌ಫೋನ್ ರಫ್ತು ವಲಯವು ಸೆಪ್ಟೆಂಬರ್ 2025 ರಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದು, 1.8 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯವನ್ನು ತಲುಪಿದೆ. ಈ ಮಹತ್ವದ ಸಾಧನೆಯೊಂದಿಗೆ, ಎಲೆಕ್ಟ್ರಾನಿಕ್ಸ್ ಸರಕುಗಳು ಭಾರತದಿಂದ ರಫ್ತಾಗುವ ಒಟ್ಟಾರೆ ಸರಕುಗಳಲ್ಲಿ ಮೂರನೇ ಅತಿದೊಡ್ಡ ಸ್ಥಾನ ಪಡೆದುಕೊಂಡಿವೆ.

ನವದೆಹಲಿ: ಭಾರತದ ಸ್ಮಾರ್ಟ್ಫೋನ್ ರಫ್ತು ವಲಯವು ಸೆಪ್ಟೆಂಬರ್ 2025 ರಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದು, 1.8 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯವನ್ನು ತಲುಪಿದೆ. ಮಹತ್ವದ ಸಾಧನೆಯೊಂದಿಗೆ, ಎಲೆಕ್ಟ್ರಾನಿಕ್ಸ್ ಸರಕುಗಳು ಭಾರತದಿಂದ ರಫ್ತಾಗುವ ಒಟ್ಟಾರೆ ಸರಕುಗಳಲ್ಲಿ ಮೂರನೇ ಅತಿದೊಡ್ಡ ಸ್ಥಾನ ಪಡೆದುಕೊಂಡಿವೆ.ಇದನ್ನೂ ಓದಿ: ತಾಯಿಗೆ ನಿಂದನೆ ಮಾಡಿದ್ದಕ್ಕೆ ಸಂಬಂಧಿ ಯುವಕ ಫಿನಿಷ್‌; ಬೆಂಗಳೂರಿನಲ್ಲಿ ಘಟನೆ

ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್) ಯೋಜನೆಗಳ ಫಲವಾಗಿ, ದೇಶದಲ್ಲಿ ಎಲೆಕ್ಟ್ರಾನಿಕ್ ಘಟಕಗಳ ತಯಾರಿಕೆಯು ವೇಗವಾಗಿ ಬೇರೂರುತ್ತಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ಅಪಾರ ಬೆಳವಣಿಗೆ ನಿರೀಕ್ಷಿಸಲಾಗಿದೆ.ಇದನ್ನೂ ಓದಿ: 7 ವರ್ಷದ ಮಗಳನ್ನು ಚಿತ್ರಹಿಂಸೆ ನೀಡಿ ಮಲತಂದೆ ಕೊಂದಿದ್ಯಾಕೆ ಗೊತ್ತಾ!?

ಬೆಳವಣಿಗೆಯು ದೇಶದಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ದೃಷ್ಟಿಕೋನದ ಅಡಿಯಲ್ಲಿ, ಭಾರತವು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲು ಸಜ್ಜಾಗುತ್ತಿದೆ.SGF11 Women's Kanjivaram Pure Soft Silk Saree For Women Pure Golden Zari With Blouse Piece