Skip to main content
ವಿಡಿಯೋ
1/3
cinema

ಟಿಕೆಟ್ ದರ ನಿರ್ಬಂಧ: ಮಲ್ಟಿಪ್ಲೆಕ್ಸ್‌ಗಳಿಗೆ ಸುಪ್ರೀಂ ಬಿಗ್ ರಿಲೀಫ್!

By Pavitra Ganapathi Baradavalli
ಟಿಕೆಟ್ ದರ ನಿರ್ಬಂಧ: ಮಲ್ಟಿಪ್ಲೆಕ್ಸ್‌ಗಳಿಗೆ ಸುಪ್ರೀಂ ಬಿಗ್ ರಿಲೀಫ್!

ಪಿವಿಆರ್ ಚಿತ್ರಮಂದಿರ ಟಿಕೆಟ್ ದರ ನಿರ್ಬಂಧ ವಿಚಾರವಾಗಿ ಹೊಸ ಚರ್ಚೆ ಶುರುವಾಗಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಅತಿಯಾಗಿ ಏರಿಕೆ ಕಂಡಿದೆ.

ಬೆಂಗಳೂರು - ಪಿವಿಆರ್ ಚಿತ್ರಮಂದಿರ ಟಿಕೆಟ್ ದರ ನಿರ್ಬಂಧ ವಿಚಾರವಾಗಿ ಹೊಸ ಚರ್ಚೆ ಶುರುವಾಗಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಅತಿಯಾಗಿ ಏರಿಕೆ ಕಂಡಿದೆ.ಇದನ್ನೂ ಓದಿ: ರೇಣುಕಾಸ್ವಾಮಿ ರೀತಿ ವಿಡಿಯೋ ಮಾಡಿದ್ದ ಮತ್ತೊಬ್ಬ ಭೂಪ - ಮುಂದೇನಾಯ್ತು ?!.

ನೀರಿನ ಬಾಟಲಿಗೆ 100 ರೂ, ಕಾಫಿಗೆ 700 ರೂ, ಮಲ್ಟಿಪ್ಲೆಕ್ಸ್‌ಗಳ ಬೆಲೆ ನಿಗದಿ ಮಾಡದಿದ್ದರೆ ಸಿನಿಮಾ ಮಂದಿರಗಳು ಖಾಲಿಯಾಗುತ್ತವೆ ಎಂದು ಸುಪ್ರೀಂ ಕೋರ್ಟ್ ಕಳವಳ ಹೊರಹಾಕಿದೆ.ಇದನ್ನೂ ಓದಿ: ವಾಕಿಂಗ್ ಗೆ ಹೋದ ಮಹಿಳೆ ಮುಂದೆ ಅಸಭ್ಯ ವರ್ತನೆ ?!. ಆಕೆ ಮಾಡಿದ್ದೇನು ಗೊತ್ತಾ.

ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ಪೀಠ ಈ ಸಂಬಂಧ ತನ್ನ ಕಳವಳ ಹೊರಹಾಕಿದೆ. ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲಾಗಿದೆ . ಹಾಗೇ ಕರ್ನಾಟಕ ಸರ್ಕಾರಕ್ಕೆ ನೋಟೀಸ್ ಸಹ ಜಾರಿ ಮಾಡಲಾಗಿದೆ.SGF11 Women's Kanjivaram Pure Soft Silk Saree With Unstitched Blouse Piece