ಕಾರ್ಪೋರೇಟ್ ಯುಗದ ಯಶಸ್ಸಿನ ಕಥೆಗಳಲ್ಲಿ ಒಂದೆನಿಸಿಕೊಂಡಿದ್ದ, ಭಾರತೀಯ ಬ್ರಿಟೀಷ್ ಬಿಲಿಯನೇರ್ ಇಂದು ನಿಧನರಾಗಿದ್ದಾರೆ. ಅಂತರರಾಷ್ಟ್ರೀಯ ವ್ಯಾಪಾರದ ಮಹಾನ್ ಅನುಭವಿ, ಖ್ಯಾತ ಹಿಂದೂಜಾ ಗ್ರೂಪ್ನ ಅಧ್ಯಕ್ಷ ಪಿ. ಗೋಪಿಚಂದ್ ಹಿಂದೂಜಾ ಅವರು ಅಸುನೀಗಿದ್ದಾರೆ. ಅವರು, ಇಂದು ಲಂಡನ್ನ ಆಸ್ಪತ್ರೆಯಲ್ಲಿ ತಮ್ಮ 85 ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೇ ಇಂದು ಕೊನೆಯುಸಿರೆಳೆದಿದ್ದಾರೆ. ಈ ನಿಧನದಿಂದ ವ್ಯಾಪಾರ ಹಾಗೂ ವ್ಯವಹಾರ ವಲಯ ಜಗತ್ತಿನಲ್ಲಿ ಸಂತಾಪ ವ್ಯಕ್ತಪಡಿಸಲಾಗಿದೆ. ನಾಲ್ವರು ಹಿಂದೂಜಾ ಸಹೋದರರಲ್ಲಿ ಎರಡನೇಯವರಾಗಿದ್ದ ಗೋಪಿಚಂ