Skip to main content
ವಿಡಿಯೋ
1/3
politics

ಶ್ವೇತಭವನದ ದೀಪಾವಳಿ ಆಚರಣೆ: ಮೋದಿಯನ್ನು ಮಹಾನ್ ಸ್ನೇಹಿತ ಎಂದು ಮೆಚ್ಚಿಕೊಂಡ ಟ್ರಂಪ್‌..!!

By Pavitra Ganapathi Baradavalli
ಶ್ವೇತಭವನದ ದೀಪಾವಳಿ ಆಚರಣೆ: ಮೋದಿಯನ್ನು ಮಹಾನ್ ಸ್ನೇಹಿತ ಎಂದು ಮೆಚ್ಚಿಕೊಂಡ ಟ್ರಂಪ್‌..!!

ಇತ್ತೀಚೆಗೆ ಅಂತರಾಷ್ಟ್ರೀಯ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ರಾಜಕೀಯ ಲೋಕಕ್ಕೆ ಎಲ್ಲರೂ ಇಣುಕಿ ನೋಡುವ ಹಾಗೆ ಮಾಡಿವೆ. ಇತ್ತೀಚೆಗೆ ರಾಜಕೀಯದಲ್ಲಿ ನಡೆಯುತ್ತಿರುವ ಟ್ರಂಪ್‌ ಹಾಗೂ ಪ್ರಧಾನಿ ಮೋದಿಯವರ ಮಾತುಕಥೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ ಅಂತರಾಷ್ಟ್ರೀಯ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ರಾಜಕೀಯ ಲೋಕಕ್ಕೆ ಎಲ್ಲರೂ ಇಣುಕಿ ನೋಡುವ ಹಾಗೆ ಮಾಡಿವೆ. ಇತ್ತೀಚೆಗೆ ರಾಜಕೀಯದಲ್ಲಿ ನಡೆಯುತ್ತಿರುವ ಟ್ರಂಪ್‌ ಹಾಗೂ ಪ್ರಧಾನಿ ಮೋದಿಯವರ ಮಾತುಕಥೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ದಿನೇ ದಿನೇ ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಚರ್ಚೆಗಳು ಹೊಸ ಹೊಸ ಬೆಳವಣಿಗೆಗಳಿಗೆ ಮಣೆಯನ್ನು ಹಾಕಿತ್ತಿರುವುದರಲ್ಲಿ ಸಂಶಯವಿಲ್ಲ.ಇದನ್ನೂ ಓದಿ: 🎂 'ಕಿಂಗ್‌' ವಿರಾಟ್‌ ಕೊಹ್ಲಿಗೆ 37ನೇ ಹುಟ್ಟುಹಬ್ಬದ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ!


ಅದೇ ರೀತಿಯಾಗಿ
 ಕಳೆದ ತಿಂಗಳು ಅಮೇರಿಕಾದ ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸುವ ಮೂಲಕ ಭಾರತ ಅಮೇರಿಕಾ ಸಂಬಂಧ ಇನ್ನೂ ಗಟ್ಟಿಯಾಗಿ ಚೆನ್ನಾಗಿದೆ ಎಂಬ ಸಂದೇಶವನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದರು. ಅದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯೊಂದಿಗಿನ ಮಾತುಕಥೆಗಳು ಕೆಲವು ಕುತೂಹಲಕ್ಕೆ ಕಾರಣವಾಗಿವೆ.ಇದನ್ನೂ ಓದಿ: ಬಿಹಾರ ಚುನಾವಣೆ: ತೇಜಸ್ವಿ ಯಾದವ್‌ರ 'ಮಾಯಿ-ಬೆಹನ್‌' ಮಹಾಘೋಷಣೆ; ಮಹಿಳೆಯರಿಗೆ ₹30,000, ರೈತರಿಗೆ ಉಚಿತ ವಿದ್ಯುತ್!


ಕಳೆದ
ತಿಂಗಳು ಶ್ವೇತಭವನದಲ್ಲಿ ನಡೆದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಟ್ರಂಪ್ ಪ್ರಧಾನಿ ಮೋದಿಯವರೊಂದಿಗೆ ಆಗಾಗ್ಗೆ ಮಾತನಾಡುತ್ತಿದ್ದರು ಮತ್ತು ಭಾರತದ ಪ್ರಧಾನಿಗೆ ಕರೆ ಮಾಡಿದ್ದರು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿಕೊಂಡಿದ್ದಾರೆ.SGF11 Women's Kanjivaram Pure Soft Silk Saree For Women Pure Golden Zari With Blouse Piece