ಧ್ರುವ ಸರ್ಜಾ, ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಿತನಾಮ. “ಪೋಗರು” ನಂತರ ಅವರಿಂದ ಬರುತ್ತಿರುವ “ಕೆಡಿ – ದೆ ಡೆವಿಲ್” ಸಿನಿಮಾದ ಮೇಲೆ ಈಗಾಗಲೇ ಅಪಾರ ನಿರೀಕ್ಷೆ ಮೂಡಿದೆ. ಪ್ರಭಾಸ್-ಲೈಕ್ ಲುಕ್, ಆ್ಯಕ್ಷನ್ ಪ್ಯಾಕ್ಡ್ ಟ್ರೇಲರ್ ಮತ್ತು ಭರ್ಜರಿ ತಂತ್ರಜ್ಞಾನ ಬಳಕೆಯು ಈ ಚಿತ್ರವನ್ನು ವರ್ಷದಲ್ಲೇ ದೊಡ್ಡ ಆ್ಯಕ್ಷನ್ ಎಂಟರ್ಟೈನರ್ ಆಗಿ ತೋರಿಸುತ್ತಿದೆ. ಆದರೆ, ಕೆಡಿ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಧ್ರುವ ತಮ್ಮ ಮುಂದಿನ ಸಿನಿಮಾ ಕುರಿತು ಸಿದ್ಧತೆ ಆರಂಭಿಸಿದ್ದಾರೆ ಎಂಬ ಸುದ್ದಿ ಈಗ ಚರ್ಚೆಯ ವಿಷಯವಾಗಿದೆ.VIP Karl Hard Polycarbonate Trolley Bags Set Of 3 (Small, Medium, Large) | Stylish Luggage B