ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆಯು ನಗರದ ಚಿಕ್ಕಜಾಲ ಪ್ರದೇಶದಲ್ಲಿ ನಡೆದಿದೆ.ನಾರಾಯಣ ಸ್ವಾಮಿ (55) ಕೊಲೆಯಾದ ದುರ್ದೈವಿ. ಇದೇ ತಿಂಗಳು ನವೆಂಬರ್ 11 ರಂದು ಈ ಗಂಭೀರ ಘಟನೆ ನಡೆದಿದ್ದು, ಕೊಲೆಯ ಆರೋಪದ ಮೇಲೆ ಅಜಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.Navlik Women’s Casual Kurta with Pant & Dupatta – Stylish Ethnic Wearನವೆಂಬರ್ 11 ರಂದು, ಮೃತರಾದ ನಾರಾಯಣ ಸ್ವಾಮಿ ಮತ್ತು ಮುನಿ ವೆಂಕಟಪ್ಪ ಎಂಬುವವರು ಒಟ್ಟಿಗೆ ಕುಡಿದು ನಂತರ ಸಣ್ಣ ಕಾರಣಕ್ಕೆ ಜಗಳವಾಡಲು ಪ್ರಾರಂಭಿಸಿದ್