ನಟ ನಾಗಾರ್ಜುನ ಅವರಿಗೆ ತೆಲಂಗಾಣ ಸರ್ಕಾರದಿಂದ ನಿರಂತರ ಸವಾಲುಗಳು ಎದುರಾಗುತ್ತಿವೆ. ಈಗಾಗಲೇ ಅವರಿಗೆ ಸೇರಿದ ದೊಡ್ಡ ಕಲ್ಯಾಣ ಮಂಟಪವನ್ನು ಅವೈಧ ಎಂದು ಹೇಳಿ ನೆಲಸಮ ಮಾಡಲಾಗಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ, ಈಗ ಹೈದರಾಬಾದ್ನ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋಗೆ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಜೊತೆಗೇ ರಾಮಾನಾಯ್ಡು ಸ್ಟುಡಿಯೋಕ್ಕೂ ನೋಟಿಸ್ ಕಳುಹಿಸಲಾಗಿದೆ.ವಿಷ್ಣುವರ್ಧನ್ ಇದ್ದ ‘ಮರುಧನಾಯಗಂ’ ಮತ್ತೆ ಬರಲಿದೆಯಾ? ಕಮಲ್ ಹಾಸನ್ ದೊಡ್ಡ ಸೂಚನೆ ಕೊಟ್ಟರುGHMC ಈ ಎರಡೂ ಸ್ಟುಡಿಯೋಗಳು ತಪ್ಪು ಲೆಕ್ಕ ತೋರಿಸಿ ಕಡಿಮೆ ತೆರಿಗೆ ಪಾವತಿಸುತ್ತಿವ