ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರದ್ದುಗೊಳಿಸಿ, ನಗರ ಸ್ಥಳೀಯ ವ್ಯವಸ್ಥೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ವ್ಯವಸ್ಥೆ ರಚಿತಗೊಂಡಿದೆ. ಸುಪ್ರೀಂಕೋರ್ಟ್ನ ಕಟ್ಟೆಚ್ಚರದ ಬೆನ್ನಲ್ಲೇ ಚುನಾವಣಾ ತಯಾರಿ ಅನೇಕ ನಿರೀಕ್ಷೆ ಮತ್ತು ಆತಂಕಗಳನ್ನು ಹೊತ್ತು ತರಲಿದೆ ಎನ್ನಲಾಗಿದೆ. ಈ ಬಗ್ಗೆ ವಿವಿಧ ವರದಿಗಳು ವಿಶ್ಲೇಷಿಸಿದೆ. 2020 ರ ನಂತರ, ಕಳೆದ ಐದು ವರ್ಷಗಳಿಂದ ಕಾರ್ಪೋರೇಟ್ಗಳಿಲ್ಲದೇ, ಎದುರು ಕಾಣುತ್ತಲಿರುವ ಚುನಾವಣೆಗೆ ಜೂನ್ ಅಂತ್ಯದೊಳಗೆ ತೆರೆ ಬೀಳಲಿದೆ. ಹಲವು ಗೊಂದಲ ಮತ್ತು ಸಮಸ್ಯೆಗಳಿಂದ ಸರ್ಕಾರದಿಂದಲೂ ವಿಳಂಬಗೊಂಡಿದ್ದ ಜನಪ್ರತಿನಿಧಿಯ ಅಧಿಕಾರಾವಧಿ ಆಡಳಿತವನ್ನು ಕಾರ್ಯನಿರ್ವಹಿಸಲು ಅ