ಅರಿಜಿತ್ ಸಿಂಗ್ ನಿವೃತ್ತಿಗೆ ಸಲ್ಮಾನ್ ಖಾನ್ ಕಾರಣನಾ..? ಇಲ್ಲಿದೆ ಸಂಪೂರ್ಣ ಮಾಹಿತಿ
By Ram Chethan • Jan 28, 2026, 12:38 PM
Advertisement
Advertisement
Read Next Story
ಜಿಬಿಎ ಎಲೆಕ್ಷನ್ - ಮತಪಟ್ಟಿ ತಾಳೆಗೆ ಹೆಚ್ಚಿನ ಸಮಯ ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ
ಮುಂಬರಲಿರುವ ನಗರದ ಐದು ಪಾಲಿಕೆಗಳ ಚುನಾವಣೆಗೆ ಹಣಾಹಣಿ ಇನ್ನೇನು ಶುರುವಾಗಬೇಕಿದೆ. ಇನ್ನೊಂದೆಡೆ, ಮತದಾರರ ಪಟ್ಟಿ ತಾಳೆ ವಿಚಾರಣೆ ಕಾರ್ಯ ಸಂಬಂಧ ಸಮಯ ವಿಸ್ತರಣೆಯನ್ನು ಕೋರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಮನವಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಲಾಗಿದೆ.
Read More
