ಜನವರಿ 24 - ಅಂತಾರಾಷ್ಟ್ರೀಯ ಶಿಕ್ಷಣ ದಿನಅಂತಾರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸುವ ಉದ್ದೇಶವೇನು.? ಅದನ್ನು ಪರಿಚಯಿಸಿದವರು ಯಾರು?* ಜಗತ್ತಿನ ಮೊದಲ ಅಂತಾರಾಷ್ಟ್ರೀಯ ಶಿಕ್ಷಣ ದಿನವನ್ನು 2019 ರ ಜನವರಿ 24 ರಂದು ಆಚರಿಸಲಾಯಿತು.* ವಿಶ್ವಸಂಸ್ಥೆಯ 59 ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತಿವೆ.* ಶಿಕ್ಷಣವನ್ನು ದೇಶ ಜಾಗೃತಿ ಹಾಗೂ ವಿಶ್ವ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಒದಗಿಸಬೇಕು ಎನ್ನುವುದು ಈ ದಿನದ ಉದ್ದೇಶ.* ಪ್ರಜೆಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪ್ರತಿ ದೇಶವು ಮುನ್ನಡೆಯಬೇಕು.* ಒಳ್ಳೆಯ ಶಿಕ್ಷಣ ಒಂದು ದೇಶದ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಿದೆ. * ಉತ್ತಮ ಶಿಕ್ಷಣ ಉತ್ತಮ ದೇಶವನ್ನ