ಮೇ 3 - ವಿಶೇಷ ದಿನ----ವಿಶೇಷಚೇತನ ಸಾಕುಪ್ರಾಣಿಗಳ ದಿನವಿಶೇಷಚೇತನ ಸಾಕುಪ್ರಾಣಿಗಳ ಹಕ್ಕುಗಳು ಹಾಗೂ ಅವುಗಳ ಉಳಿಯುವಿಕೆಗೆ ನಾವು ತೆಗೆದುಕೊಳ್ಳಬೇಕಾದ ಕ್ರಮಗಳು ಯಾವುವು.?---* ಮೇ 3 ರಂದು ವಿಶೇಷ ಚೇತನ ಸಾಕು ಪ್ರಾಣಿಗಳ ಅಗತ್ಯತೆ ಬಗ್ಗೆ ತಿಳಿಸಲು ಮೀಸಲಿಡಲಾಗಿದೆ.* ಪ್ರಾಣಿ ವಕೀಲೆ, ಲೇಖಕಿ ಮತ್ತು ಸಾಕುಪ್ರಾಣಿ ಜೀವನಶೈಲಿ ತಜ್ಞೆ ಕಾಲೀನ್ ಪೈಜ್ ರಾಷ್ಟ್ರೀಯ ವಿಶೇಷ ಚೇತನ ಸಾಕುಪ್ರಾಣಿಗಳ ದಿನವನ್ನು ಸ್ಥಾಪಿಸಿದರು.* ಮನೆ ಹುಡುಕುತ್ತಿರುವ ವಿಕಲಚೇತನ ಸಾಕುಪ್ರಾಣಿಗಳಿಗಾಗಿ ಈ ದಿನ ಮೀಸಲಿಡಲಾಗಿದೆ.* ಪ್ರಾಣಿಪ್ರಿಯರು ದತ್ತು ಪಡೆಯುವಾಗ ವಿಶೇಷಚೇತನ ಸಾಕು ಪ್ರಾಣಿಗಳ ಬಗ್ಗೆ ಮಾಹಿತಿ ಕೊಡಲಾಗಿದೆ.* ಸಾಕು ಪ್ರಾಣಿ ಕಿವುಡು