ಫೆಬ್ರವರಿ 4 -ಈ ದಿನವನ್ನು ವಿಶ್ವ ಕ್ಯಾನ್ಸರ್ ದಿನವಾಗಿ ಆಚರಿಸಲು ಕಾರಣವೇನು.?* ವಿಶ್ವ ಶೃಂಗ ಸಭೆಯಲ್ಲಿ ಕ್ಯಾನ್ಸರ್ ವಿರುದ್ಧದ ಪ್ಯಾರಿಸ್ ಚಾರ್ಟರ್ ಗೆ ಸಹಿ ಹಾಕಿದ ದಿನ ಇದಾಗಿದೆ.* ಹಾಗಾಗಿ ಈ ದಿನವನ್ನು ವಿಶ್ವ ಕ್ಯಾನ್ಸರ್ ದಿನವಾಗಿ ಆಚರಿಸಲಾಗುತ್ತದೆ.* WHO ವರದಿಯ ಪ್ರಕಾರ ಕೇವಲ ಆಗ್ನೇಯ ಏಷ್ಯಾದ ಪ್ರದೇಶಗಳಲ್ಲಿ 2022 ರಲ್ಲಿ 24 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ.* ಅದರಲ್ಲೂ 50000 ಕ್ಕೂ ಹೆಚ್ಚು ಮಕ್ಕಳು ಕ್ಯಾನ್ಸರ್ ಗೆ ಒಳಗಾಗಿದ್ದಾರೆ.* 15 ಲಕ್ಷಕ್ಕೂ ಹೆಚ್ಚು ಮಂದಿ ಕ್ಯಾನ್ಸರ್ ನಿಂದ ಸಾವಿಗೀಡಾಗಿದ್ದಾರೆ.* ಹೀಗೇ ಮುಂದುವರೆದರೆ 2050 ರ ವೇಳೆಗೆ ಕ್ಯಾನ್ಸರ್ ರೋಗಿಗಳ ಸಂಖ್ಯೆ 85 %