ಇತ್ತೀಚೆಗೆ ಅಂತರಾಷ್ಟ್ರೀಯ ಚಿನ್ನದ ದರಗಳಲ್ಲಿ ಸತತ ಚಲನೆ ಕಂಡುಬರುತ್ತಿದ್ದು, ಇದರ ಪರಿಣಾಮವಾಗಿ ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಇಂದು ಜೂನ್ 13, 2025ರ ಶುಕ್ರವಾರ, ಎಲ್ಲಾ ಮುಖ್ಯ ಕ್ಯಾರಟ್ಗಳ ಚಿನ್ನದ ದರಗಳಲ್ಲಿ ಗಣನೀಯ ಏರಿಕೆಯಾಗಿದ್ದು, ಹೂಡಿಕಾದಾರರಿಗೂ ಗೃಹಿಣಿಯರಿಗೂ ಮುಖ್ಯ ಮಾಹಿತಿ ಆಗಿದೆ.24 ಕ್ಯಾರಟ್ ಚಿನ್ನದ ಇಂದಿನ ದರ:ಭಾರತದ ಪ್ರಮುಖ ನಗರಗಳ ಚಿಲ್ಲರೆ ಮಾರುಕಟ್ಟೆಯಲ್ಲಿ 24 ಕ್ಯಾರಟ್ ಶುದ್ಧ ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ ಕಾಣಿಸಿಕೊಂಡಿದೆ.1 ಗ್ರಾಂ ದರ: ₹10,140 (ನಿನ್ನೆ ₹9,928) — ₹212 ಏರಿಕೆ10 ಗ್ರಾಂ ದರ: ₹1,01,400 (ನಿನ್ನೆ ₹99,280) — ₹2,