ಸಲ್ಮಾನ್ ಖಾನ್ ಅವರಿಗೆ 59 ವರ್ಷ ವಯಸ್ಸಾದರೂ ಇನ್ನು ಮದುವೆಯಾಗಿಲ್ಲ,ಏಕೆ ಎಂಬುದನ್ನು ಸಲ್ಮಾನ್ ಖಾನ್ ಅವರೆ 'ದಿ ಗ್ರೇಟ್ ಇಂಡಿಯನ್ ಕಪಿಲ್’ ಶೋನಲ್ಲಿ ಮಾತನಾಡಿದ್ದಾರೆ. "ವಿಚ್ಛೇದನದ ಭಯ ಅವರ ಮದುವೆಗೆ ತಡೆಯಾಗಿದೆ ಎಂದು ಹೇಳಲಾಗುತ್ತಿದೆ".ನಟ ಸಲ್ಮಾನ್ ಖಾನ್ ಅವರಿಗೆ ವಯಸ್ಸು ಈಗ 59 ವರ್ಷ. ಆದರೂ ಕೂಡ ಅವರು ವಿವಾಹ ಆಗುವ ಬಗ್ಗೆ ಇದುವರೆಗು ಆಲೋಚಿಸಿಲ್ಲ.ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿಟ್ಟರೂ ಅವರಿಗೆ ಮಕ್ಕಳನ್ನು ಹೊಂದಬೇಕು ಎಂಬ ಆಸೆ ಬಂದಿಲ್ಲ. ಡಿವೋರ್ಸ್ ಆಗುತ್ತದೆ ಎನ್ನುವ ಭಯಕ್ಕೆ ಇವರು ಮದುವೆ ಆಗಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.