No Noise. Just News
By ಗಿರೀಶ್ ವಸಿಷ್ಟ ಬಿ.ಎಸ್ • 7/11/2025, 9:39:11 AM
ಈ ಲಕ್ಷಣಗಳಿದ್ದರೆ ಉದಾಸೀನತೆ ಬೇಡ!
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನಿನ ಬಳಿಕ ಬಿಡುಗಡೆಗೊಂಡ ಶಾಸಕ ಗಾಲಿ ಜನಾರ್ದನ ರೆಡ್ಡಿ, ಧಾರ್ಮಿಕ ಪ್ರವಾಸ ಆರಂಭಿಸಿದ್ದು, ತುಳುನಾಡಿನ ಪ್ರಸಿದ್ಧ ದೈವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಹಾಗಾಗಿ ಮನುಷ್ಯರ ವಂಶಾವಳಿಯನ್ನು ಕೂಡ ಆಲದ ಮರಕ್ಕೆ ಹೋಲಿಸುತ್ತಾರೆ. ತಂದೆ ಮನೆಗೆ ಆಲದ ಮರ ಎನ್ನುವಂತೆ. ಇದು ಸು. 100' ಅಡಿ ಎತ್ತರ ಬೆಳೆದು ಹಲವಾರು ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ.
ದೇವನಹಳ್ಳಿ ಪ್ರದೇಶ ಸುಂದರ ಸುಮಧುರ ಭೂಭಾಗ ಅಂಥ ಪ್ರದೇಶದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ನಿರ್ಧಾರ ರೈತರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದೆ. ದೇವನಹಳ್ಳಿ, ಬೆಂಗಳೂರು ನಗರ ಹೊರವಲಯದಲ್ಲಿರುವ ಪ್ರಮುಖ ಪಟ್ಟಣವಾಗಿದ್ದು, ಕಳೆದ ಎರಡು ದಶಕಗಳಿಂದ ಭೂಸ್ವಾಧೀನ ಚಟುವಟಿಕೆಗಳಿಂದ ಹೆಚ್ಚು ಸುದ್ದಿಯಲ್ಲಿದೆ.
ಬೆಂಗಳೂರುನಲ್ಲಿ ನಡೆದ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯಲ್ಲಿ, ಸಿಎಂ ಸಿದ್ದರಾಮಯ್ಯ ಮೂರು ಮಹತ್ವದ ನಿರ್ಣಯಗಳನ್ನು ಘೋಷಿಸಿದ್ದಾರೆ.