ಇನ್ಸೈಟ್ರಷ್: ಎಷ್ಟೋ ಜನರಿಗೆ ವಯಸ್ಸಿಗನುಗುಣವಾಗಿ ಹುಡುಗಿಯರ ಸ್ನೇಹ ಮಾಡಬೇಕೆಂಬ ಬಯಕೆ ಇರುತ್ತದೆ. ಆದರೆ ಹದಿಹರೆಯದ ವಯಸ್ಸಿನಲ್ಲಿ ತುಸು ಭಯವಿರುತ್ತದೆ, ಕೆಲವರಂತೂ ಹುಡುಗಿಯರು ಎಂದರೆ ಮಾರುದ್ದ ಓಡಿ ಹೋಗುತ್ತಾರೆ, ಆದರೆ ಅದು ತಪ್ಪಲ್ಲ. ಆ ವಯಸ್ಸೆ ಹಾಗೆ, ಆ ಬಯಕೆಗಳೇ ಮುಂದೆ ಅವರ ಜೀವನದಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತದೆ ಆ ನಿಟ್ಟಿನಲ್ಲಿ ಕೆಲವು ಸಲಹೆ ಸೂಚನೆಗಳು ಇಲ್ಲಿವೆ. ಹೆಣ್ಣು ಪ್ರಕೃತಿಯ ಅತಿ ಅದ್ಭುತವಾದ ಸೃಷ್ಟಿ ಅವಳ ಸ್ನೇಹಕ್ಕೆ ಸಾಕಷ್ಟು ಹುಡುಗರು ಇಷ್ಟಪಡುತ್ತಾರೆ.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys a