"ಅವನಿಗೆ 3 ಮಕ್ಕಳು ಇವೆ: ನೈಜರ್‌ನಲ್ಲಿ ಕಿಡ್ನಾಪ್ ಆಗಿದ ಭಾರತೀಯನಿಗಾಗಿ ತುರ್ತು ನೆರವು ಕೇಳಿದ ಕುಟುಂಬ"
By ವಿನುತ ಯು • 7/20/2025, 9:09:47 AM
Advertisement
Read Next Story
ಭಾರತದಲ್ಲಿ ಮತಾಂತರಕ್ಕೆ ಅಮೆರಿಕ, ಕೆನಾಡ ಸೇರಿದಂತೆ ವಿದೇಶಗಳಿಂದ ಫಂಡಿಂಗ್, ವಿದೇಶಗಳಿಂದ ಮತಾಂತರ ಉದ್ಧೇಶಕ್ಕೆ ಹರಿದುಬರುತ್ತಿದೆಯಾ ಹಣದ ಹೊಳೆ!!
ಜೀವನ ದಿನ ದಿನಕ್ಕೆ ಹೋಗುತ್ತಿದ್ದಂತೆ ತುಂಬಾ ಕಷ್ಟಕರ ಎನಿಸುತ್ತಿದೆ. ಕಾರಣ ದೈನಂದಿನ ಮತಾಂಧತೆ ಮರ್ಯಾದಾಹತ್ಯೆಯಂತಹ ಕೇಸ್‌ಗಳು ಬಯಲಿಗೆ ಬರುತ್ತಿವೆ. ಈ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಬೃಹತ್ ಮತಾಂತರ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಉತ್ತರಪ್ರದೇಶದ ಸ್ವಯಂ ಘೋಷಿತ ದೇವಮಾನವ ಜಮಾಲಿದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತಾಂತರದ ಕಾರಣ ಬಯಲಾದ ಬಳಿಕ ಇದು ಪೊಲೀಸರ ಬೃಹತ್ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.
Read More