ಪೋಕ್ಸೊ ಕಾಯಿದೆ: ಸಮ್ಮತಿ ವಯಸ್ಸನ್ನು 16ಕ್ಕೆ ಇಳಿಸುವ ಇಂದಿರಾ ಜೈಸಿಂಗ್‌ರ ಮನವಿಗೆ ಕೇಂದ್ರದ ವಿರೋಧ.
By ವಿನುತ ಯು • 7/26/2025, 9:50:16 AM
Advertisement
Read Next Story
ಯುವಕನ ಕಿಡ್ನಾಪ್ ಮಾಡಿ 2.5 ಕೋಟಿ ರೂ. ಬೇಡಿಕೆಯಿಟ್ಟು ಹೈಡ್ರಾಮಾ, ನಾಲ್ವರ ಬಂಧನ!
ದುಬೈನಲ್ಲಿ ಕೆಲಸ ಮಾಡುತ್ತಿದ್ದ ಲಾರೆನ್ಸ್ ಎಂಬ ಯುವಕ ಜುಲೈ 15ರಂದು ಬೆಂಗಳೂರಿಗೆ ಬಂದಿದ್ದಾಗ ನಗರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ಈ ವೇಳೆ, ಲಾರೆನ್ಸ್‌ನ ಸ್ನೇಹಿತೆ ಮಹೀಮಾ ಎಂಬಾಕೆ ಹೊರಗೆ ಮಾತನಾಡೋಕೆಂದು ಕರೆದಿದ್ದಳು. ಮಹೀಮಾ ಕರೆ ಮಾಡಿದ ನಂತರ ಹೊರಬಂದ ಲಾರೆನ್ಸ್‌ನನ್ನು ಮೂವರು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ.
Read More