ಕೊಪ್ಪಳದಲ್ಲಿ ಗಂಡನ ಕೊಲೆಗೈದು ಹಬ್ಬ ಆಚರಿಸಿದ ಪತ್ನಿ: ಪ್ರೀಯಕರನ ಜೊತೆ ಶಾಮೀಲಾಗಿ ದುಷ್ಕೃತ್ಯ
By Pavitra Ganapathi Baradavalli • Aug 01, 2025, 04:56 PM
Advertisement
Read Next Story
ಭವಿಷ್ಯದ ಇಂಟರ್ನೆಟ್ – ಮೆಟಾವರ್ಸ್ ಕುರಿತು ನಿಮಗೆ ತಿಳಿಯಬೇಕಾದ ವಿಷಯಗಳು
ಮೆಟಾವರ್ಸ್ ಅಂದರೆ ಒಂದು ವರ್ಚುವಲ್ ಜಗತ್ತು. ಅಂದರೆ, ಇಂಟರ್ನೆಟ್, ವರ್ಚುವಲ್ ರಿಯಾಲಿಟಿ (VR), ಆಗ್ಗ್ಮೆಂಟೆಡ್ ರಿಯಾಲಿಟಿ (AR) ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾದ ಡಿಜಿಟಲ್ ಲೋಕ. ಇಲ್ಲಿ ನಾವು ನಮ್ಮದೇ ಡಿಜಿಟಲ್ ಅವತಾರ ರಚಿಸಿ ಬದುಕಬಹುದು. ಮನೆ ಕಟ್ಟಬಹುದು, ಜಮೀನು ಖರೀದಿಸಬಹುದು, ಕೆಲಸ ಮಾಡಬಹುದು, ಸ್ನೇಹಿತರೊಂದಿಗೆ ಚಾಟ್ ಮಾಡಬಹುದು, ಸಂಗೀತ ಕಛೇರಿ ಅಥವಾ ಕ್ರೀಡಾ ಪಂದ್ಯಗಳನ್ನು ವೀಕ್ಷಿಸಬಹುದು. ನಿಜ ಜೀವನದಲ್ಲಿ ಮಾಡುವ ಕೆಲಸಗಳನ್ನು ಇಲ್ಲಿ ಆನ್‌ಲೈನ್ ಜಗತ್ತಿನಲ್ಲಿ ಅನುಭವಿಸುವ ಅವಕಾಶವೇ ಮೆಟಾವರ್ಸ್.
Read More