ಟ್ರಂಪ್ ಸಾರ್ವಜನಿಕವಾಗಿ ಕಣ್ಮರೆ: ಕುತೂಹಲ ಮೂಡಿಸಿದ ‘TRUMP IS DEAD’ ಸುದ್ದಿ.!
By Shravanthi R • Aug 31, 2025, 03:30 PM
Advertisement
Read Next Story
ಧರ್ಮಸ್ಥಳ ಪ್ರಕರಣ ಎನ್‌ಐಎಗೆ ವಹಿಸುವ ಅನಿವಾರ್ಯತೆಯಿಲ್ಲ; ದಸರಾ ಧರ್ಮಾತೀತ ಹಬ್ಬ - ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ, ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಧರ್ಮಸ್ಥಳದಲ್ಲಿ ಸಾಮೂಹಿಕ ಸರಣಿ ಕೊಲೆಗಳು ನಡೆದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ಸಮರ್ಥವಾಗಿದೆ ಹಾಗೂ ಸ್ವತಂತ್ರ್ಯವಾಗಿದೆ ಎನ್ನುವ ಮೂಲಕ ಪ್ರಕರಣವನ್ನು ಎನ್‌ಐಎಗೆ ವಹಿಸುವ ಆಗ್ರಹಗಳನ್ನು ತಳ್ಳಿಹಾಕಿದ್ದಾರೆ. ಜೊತೆಗೆ ದಸರಾ ಸಂಭ್ರಮದ ನಡುವಲ್ಲಿ ಜಾತಿ, ಧರ್ಮದ ಹೆಸರಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ಬಾನು ಮುಷ್ತಾಕ್ ಉದ್ಘಾಟಕರಾದ ವಿವಾದಕ್ಕೆ ಪ್ರತಿಸ್ಪಂದಿಸಿದ್ದಾರೆ.
Read More