No Noise. Just News
By Shravanthi R • Sep 06, 2025, 05:38 PM
ಕೇಂದ್ರ-ರಾಜ್ಯ ಸಹಕಾರದ ಪ್ರಾಮುಖ್ಯತೆಯನ್ನು ಹೆಚ್ಚಿಸಿ, ಎಲ್ಲಾ ರಾಜ್ಯಗಳ ಹಣಕಾಸು ಸಚಿವರು ಜಿಎಸ್ಟಿ ಸುಧಾರಣೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಕ್ರಿಯ ಪಾತ್ರ ವಹಿಸಿದ್ದಾರೆ.
ಬಿಓಬಿ ನಡೆಸಿದ ಲೆಕ್ಕಪರಿಶೋಧನೆಯ ನಂತರ ಬಹಿರಂಗಪಡಿಸಲಾದ ಮಾಹಿತಿಯ ಪ್ರಕಾರ, ಅವರು ವ್ಯವಸ್ಥಿತ ಹಣ ದುರುಪಯೋಗ, ಅನಧಿಕೃತ ಮಾರ್ಗಗಳ ಮೂಲಕ ಸಾಲ ಪಡೆದಿರುವುದು, ವಾಣಿಜ್ಯ ಸಂಬಂಧಿತ ಪತ್ರ ವ್ಯವಹಾರಗಳು ಮತ್ತು ನಿಧಿಯ ಹರಿವನ್ನು ಮರೆಮಾಚಲು ಅನಿಯಮಿತ ಉದ್ಯಮ ನಮೂದುಗಳು ಹಾಗೂ ಸಮೂಹ ಸಂಸ್ಥೆಗಳೊಂದಿಗೆ ಅಕ್ರಮ ವಹಿವಾಟು ನಡೆಸಿರುವುದಾಗಿ ತಿಳಿದು ಬಂದಿದೆ.
ಇಲ್ಲಿ 60 ವರ್ಷ ದಾಟಿದ ವಯಸ್ಸಿನವರನ್ನು ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲ ಬ್ಯಾಂಕುಗಳು 80 ವರ್ಷ ದಾಟಿದವರನ್ನು ಸೂಪರ್ ಸೀನಿಯರ್ಸ್ ಎಂದು ಪರಿಗಣಿಸುತ್ತಿದ್ದಾರೆ, ಅವರಿಗೆ ಇನ್ನಷ್ಟು ಹೆಚ್ಚು ಬಡ್ಡಿ ಕೊಡಲು ಮುಂದಾಗಿದ್ದಾರೆ.
ಇಂದು ಚಿನ್ನದ ಬೆಲೆಯಲ್ಲಿ (GOLD RATE) ಭಾರೀ ಏರಿಕೆ (INCREASE) ಕಂಡು ಬಂದಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗಿರುವ ಆಂತರಿಕ ಬದಲಾವಣೆಗಳಿಂದ (DIFFERENCES) ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಹೂಡಿಕೆ ಮಾಡಲಿಚ್ಚಿಸುವವರಗೆ (INVEST) ಸ್ವಲ್ಪ ನಿರಾಸೆ ತಂದಿದೆ.