ಉತ್ತರಾಖಂಡದಲ್ಲಿ ರಕ್ಕಸ ಮಳೆಯ ತಾಂಡವಕ್ಕೆ ನಲುಗಿದ ಜೀವಗಳು...ಸಾವಿನ ಸಂಖ್ಯೆ 30ಕ್ಕೆ ಏರಿಕೆ!
By Shravanthi R • Sep 20, 2025, 05:20 PM
Advertisement
Advertisement
Read Next Story
ಎಚ್ಚರ.. ನೀರಿನಲ್ಲಿ ಅಡಗಿದ ಮಾರಕ ಅಮೀಬಾ: ಕೇರಳದಲ್ಲಿ 70+ ಕೇಸ್‌ಗಳು, 19 ಸಾ*ವು..!
ಕೇರಳದಲ್ಲಿ ನೆಗ್ಲೆರಿಯಾ ಫೊವ್ಲೆರಿ ಅಂದರೆ ಮೆದುಳು ತಿನ್ನುವ ಅಮೀಬಾ ಸೋಂಕು ತೀವ್ರವಾಗಿ ಹರಡುತ್ತಿದೆ. ಇದುವರೆಗೆ 19 ಮಂದಿ ಸಾವನ್ನಪ್ಪಿದ್ದು, 67 ಮಂದಿಗೆ ಸೋಂಕು ತಗುಲಿದೆ. ನಿಂತ ನೀರು, ಕೊಳ ಮತ್ತು ಸರೋವರಗಳಲ್ಲಿ ಈ ಅಮೀಬಾ ಬೆಳೆಯುತ್ತದೆ. ಸೋಂಕಿನಿಂದ ತಲೆನೋವು, ಜ್ವರ, ವಾಂತಿ, ವಾಕರಿಕೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕರ್ನಾಟಕದಲ್ಲಿ ಯಾವುದೇ ಪ್ರಕರಣ ಪತ್ತೆಯಾಗದಿದ್ದರೂ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಮುನ್ನೆಚ್ಚರಿಕೆ ಕೈಗೊಂಡರೆ ಭಯ ಪಡುವ ಅಗತ್ಯವಿಲ್ಲ.
Read More
